Advertisements

ಓಟಿಂಗ್ ಲೈನ್ ಬಂದ್! ಬಿಗ್ ಬಾಸ್ ನಲ್ಲಿ ದೊಡ್ಡ ಬದಲಾವಣೆ ಲಿಕ್ ಆಯ್ತು ವಿನರ್ ಮತ್ತು ರನ್ನರ್‌! ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕಳೆದ 120 ದಿನಗಳಿಂದ ನಡೆದ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಕೊನೆಗೂ ಇಂದು ಅಂತಿಮ ಘಟಕ್ಕೆ ತಲುಪಿದೆ.. ಇನ್ನೂ ಈ ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ.. ಫಿನಾಲೆಯ ಹಂತಕ್ಕೆ ಬಂದಿರುವ ಐದು ಜನ ಸ್ಪರ್ಧಿಗಳಲ್ಲಿ ಫಿನಾಲೆಯ ಬಗ್ಗೆ ತುಂಬಾ ಆತಂಕ‌ ಶುರುವಾಗಿದೆ.. ಸದ್ಯಕ್ಕೆ ಫಿನಾಲೆಯ ಓಟಿಗ್ ಮುಕ್ತಾಯ ವಾಗಿದ್ದು ಅತಿಹೆಚ್ಚು ಓಟ್ ಪಡೆದಿರುವ ಸ್ಪರ್ಧಿ ಯಾರು ಮತ್ತು ಈ ವರ್ಷದ ಬಿಗ್ ಬಾಸ್ ವಿನರ್ ಟ್ರೋಫಿ ಅನ್ನ ಯಾರು ಪಡೆಯುತ್ತಾರೆ ನೋಡೋಣ ಬನ್ನಿ.. ನೀವು ಕೂಡ ಬಿಗ್ ಬಾಸ್ ಗ್ರಾಂಡ್ ಫಿನಾಲೆ ನೋಡಲು ಕಾಯುತ್ತಿದ್ದೀರಾ ಆಗಿದ್ತೆ ತಪ್ಪದೆ ಒಂದು ಲೈಕ್ ಕೊಡಿ..

Advertisements
Advertisements

ಹೌದು ಸ್ನೇಹಿತರೆ ಬಿಗ್ ಬಾಸ್ ಸೀಸನ್ 8‌ ಕಳೆದ ಎಲ್ಲಾ ಸೀಸನ್ ಗಳಿಗಿಂತಲೂ ಹಲವು ರೀತಿಯಲ್ಲಿ ಹೇಳು ಬೀಳನ್ನ ಕಂಡ ನಂತರ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ..‌ ಈ ಮ’ಹಾಮಾರಿ ಕೋ’ರೋನ ಕಾರಣದಿಂದ ಮದ್ಯದಲ್ಲೇ ಸ್ಥಗಿತಕೊಂಡಿದ್ದ ಬಿಗ್ ಬಾಸ್ ಶೋ ಬಳಿಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭವಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 8ರ. ಎರಡನೇ ಇನ್ನಿಂಗ್ಸ್ ಗೆ ಕಾಲಿಟ್ಟ 12 ಸ್ಪರ್ಧಿಗಳ‌ ಪೈಕಿ ಐದು ಮಂದಿ ಬಿಗ್ ಬಾಸ್ ಫಿನಾಲೆಗೆ ಕಾಲಿಟ್ಟಿದ್ದಾರೆ.‌ ಬೈಕ್ ರೇಸಿಂಗ್ ಅರವಿಂದ್ ಕೆ.ಪಿ ಹಾಸ್ಯ ಕಾಲವಿದ ಮಂಜು ಪಾವಗಡ, ಕಿರುತೆರೆ ನಟಿ ವೈಷ್ಣವಿ ಗೌಡ, ನಟಿ‌ ದಿವ್ಯ ಉರುಡುಗ,

ಮತ್ತು ಉದ್ಯಮಿ ಪ್ರಶಾಂತ್ ಸಂಭರ್ಗಿ, ಅಂತಿಮ ಹಂತಕ್ಕೆ ಬಂದಿದ್ದಾರೆ ಈ ಎಲ್ಲ ಸ್ಪರ್ಧಿಗಳ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ‌ ಬಾರಿ ಪ್ರಚಾರವನ್ನ ಮಾಡಲಾಗಿತ್ತು ಇದೀಗ ಓಟಿಗ್ ಲೈನ್ ಗಳು ಕ್ಲೋಸ್ ಆಗಿದ್ದು ವಿನರ್ ಯಾರಾಗುತ್ತಾರೆ ಅಂತ ವಾಹನಿ‌ ಅವರಿಗೆ ತಿಳಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ‌ ಬಹಳಷ್ಟು ಸರ್ವೇಗಳು ನಡೆದಿದ್ದು ಎಲ್ಲಾ ಕಡೆ ಮಂಜು ಪಾವಗಡ ಅವರೆ ಮೊದಲ ಸ್ಥಾನವನ್ನ ಪಡೆದಿದ್ದಾರೆ.. ಈ ಒಂದು ಕಾರಣದಿಂದ ಮಂಜು ಪಾವಗಡ ಅವರೆ ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನ ಎತ್ತಿ ಹಿಡಿಯುತ್ತಾರೆ ಅಂತ ಹೇಳಲಾಗಿದೆ.. ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ ನಲ್ಲಿ ಟ್ರೋಫಿ ಗೆಲ್ಲುತ್ತಾರೆ..