Advertisements

ಕನ್ನಡ ಹಿರಿಯ ನಟ ರಾಜೇಶ್ ಅವರ ಹೆಂಡತಿ ಹಾಗು ಅವರ 5 ಜನ ಮಕ್ಕಳು ಯಾರು? ಯಾವ ಕೆಲಸ ಮಾಡ್ತೀದ್ದಾರೆ ನೋಡಿ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ 60 ಮತ್ತು 80 ರ ದಶಕದಲ್ಲಿ ತಮ್ಮದೇ ಆದಾ ಛಾಪನ್ನ ಮೂಡಿಸಿ, ತಮ್ಮದೇ ಕ್ರೇಸ್ ಅನ್ನ ಸೃಷ್ಟಿ ಮಾಡ್ಕೊಂಡಿದ್ದ ನಟ ರಾಜೇಶ್ ಅವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ನಟ ರಾಜೇಶ್ ಅವರ ನಟನೆಗೆ ಅವರ ಅದ್ಬುತ ಕಲಾ ದೇವಿಯ ಆರಾಧನೆಗೆ ಸೋಲದವರೆ ಇಲ್ಲ.. ಆಗಿದ್ರೆ ಹಿರಿಯ ನಟ ರಾಜೇಶ್ ಅವರ ಕುಟುಂಬ ಹೇಗಿದೆ ಯಾರೆಲ್ಲ ಅವರ ಕುಟುಂಬದಲ್ಲಿ ಇದ್ದಾರೆ ನೋಡೋಣ ಬನ್ನಿ.

[widget id=”custom_html-2″]

ಹೌದು ಹಿರಿಯ ನಟ ರಾಜೇಶ್ ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಪ್ರತಿಭಾನ್ವಿತ ಅಂದ್ರೆ ತಪ್ಪಾಗಲಾರದು.. ನಾಯಕ ನಟನಾಗಿ ಪೋಷಕ ನಟನಾಗಿ ಎಲ್ಲಾ ಪಾತ್ರದಲ್ಲಿ ಕೂಡ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಇನ್ನು ನಟ ರಾಜೇಶ್ ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಟ ರಾಜೇಶ್ ಅವರ ಪ್ರೀತಿಯ ಪತ್ನಿಯ ಹೆಸರು ಪಾರ್ವತಮ್ಮ ಅಂತ.. ಇನ್ನು ರಾಜೇಶ್ ಹಾಗು ಪಾರ್ವತಮ್ಮ ದಂಪತಿಗಳಿಗೆ ಐದು ಜನ ಮಕ್ಕಳು ಅದರಲ್ಲಿ ಮೂವರು ಹೆಣ್ಣು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು.. ಮೊದಲ ಮಗಳ ಹೆಸರು ರೇಣುಕಾ ಅಂತ, ಇವರು ಹೌಸ್ ವೈಪ್ ಆಗಿದ್ದಾರೆ.. ಅಂದ್ರೆ ಗೃಹಿಣಿ.. ಇನ್ನು ಎರಡನೇ ಮಗನ ಹೆಸರು ಡಾ ಸದಾನಂದ ಇವರು ಕೇರಳದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.. ಇನ್ನು ಮೂರನೇ ಮಗನ ಹೆಸರು ಧನಂಜಯ ಅಂತ ಇವರ ಈಗ ಬೆಂಗಳೂರಿನಲ್ಲಿ ಇದ್ದಾರೆ, ಇವರು ಮಲ್ಟಿ ಬಿಸಿನೆಸ್ ಅಂದ್ರೆ ವ್ಯಾಪಾರವನ್ನ ಮಾಡ್ತೀದ್ದಾರೆ.. ಇನ್ನು ನಾಲ್ಕನೇಯವರು ಎಲ್ಲರಿಗೂ ತುಂಬಾನೇ ಚಿರಪರಿಚಿತ ಅವರು ಯಾರು ಅಂದ್ರೆ ಆಶಾರಾಣಿ ಅಂತ.. ಹೌದು ರಥಸಪ್ತಮಿ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟನೆ ಮಾಡಿದಂತಹ ಇವರು ಅರ್ಜುನ್ ಸರ್ಜಾ ಅವರ ಪ್ರೀತಿಯ ಮಡದಿ..

[widget id=”custom_html-2″]

ಹೌದು ಅರ್ಜುನ್ ಸರ್ಜಾ ಹಾಗು ಆಶಾರಾಣಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ.. ನಾಲ್ಕನೆಯ ಹಾಗು ಕೊನೆಯ ಮಗಳ ಹೆಸರು ಡಾ ಪ್ರಿಯದರ್ಶಿನಿ ಅಂತ.. ಇವರು ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನ ಮುಗಿಸಿ.. ನಂತರ ಲಂಡನ್ ನಲ್ಲಿ ಕೂಡ ವೈದ್ಯಕೀಯ ವಿದ್ಯಾಭ್ಯಾಸವನ್ನ ಮಾಡಿ ಈಗ ಕಣ್ಣಿನ ಡಾಕ್ಟರ್ ಆಗಿದೆ ತಮ್ಮ ಕೆಲಸವನ್ನ ನಿರ್ವಹಿಸುತ್ತಿದ್ದಾರೆ.. ಇನ್ನು ಐವರು ಮಕ್ಕಳಿಗೂ ಕೂಡ ನಟನೆಯಲ್ಲಿ ಆಸಕ್ತಿ ಇರಲಿಲ್ಲ ಆದ್ರೆ ಆಶಾರಾಣಿ ಅಚಾನಕವಾಗಿ ನಟನ ಲೋಕಕ್ಕೆ ಬಂದ್ರು ಹಾಗೆಯೇ ಅಚಾನಕವಾಗಿ ಚಿತ್ರರಂಗದಿಂದ ದೂರ ಉಳಿದರು ಅಂತ ತಮ್ಮ ಮನದಾಳದ ಮಾತನ್ನ ಖಾಸಗಿ ಸುದ್ದಿ ವಾಹಿನಿಯಲ್ಲಿ ಒಂದರಲ್ಲಿ ರಾಜೇಶ್ ಅವರು ಹಂಚಿಕೊಂಡಿದ್ದಾರೆ.. ಈ ಬಗ್ಗೆ ನಿವ್ ಏನ್ ಅಂತೀರಾ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]