Advertisements

ಬಹಳ ದಿನಗಳಿಂದ ಕತ್ತಲಲ್ಲಿ ಒಬ್ಬಳೇ ಲಾರಿ ಡ್ರೈವಿಂಗ್ ಮಾಡುತ್ತಿರುವ ಈ ಮಹಿಳೆ ಅಸಲಿ ಕಾರಣವೇನು ಗೊತ್ತಾ..

Inspire

ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಅಥವಾ ಮಹಿಳೆ ಒಂದಲ್ಲ ಒಂದು ರೀತಿ ಜೀವನ ನಡೆಸಲು ಬೇರೆ ಬೇರೆ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿರುತ್ತಾರೆ.. ಆದರೆ ಪ್ರಪಂಚದಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಮ್ಮಿಇಲ್ಲ ಎನ್ನುವ ಸತ್ಯ ಎಲ್ಲರಿಗೂ ಕೂಡ ತಿಳಿದಿದೆ.. ಆದರೆ ಈಗಿನ ಜಗತ್ತಿನಲ್ಲಿ ಪುರುಷರು ಮಾಡುವಂತ ಹಲವು ಕೆಲಸಗಳು ಕೂಡ ಮಹಿಳೆಯರು ಮಾಡುತ್ತಿದ್ದಾರೆ.. ಬೈಕ್,ಏರೋಪ್ಲೇನ್ ಚಾಲನೆ, ಇಂತಹ ಹತ್ತು ಹಲವಾರು ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ.. ಅದರೆ ಜೀವನದಲ್ಲಿ ಯಾವುದೇ ಕಷ್ಟಗಳಿಗೂ ಹೆದರದೆ ಜೀವನ ನಡೆಸುತ್ತಿರುವ ಒಬ್ಬ ಮಹಿಳೆ ಬಗ್ಗೆ ತಿಳಿಯೋಣ..

[widget id=”custom_html-2″]

Advertisements
Advertisements

ಹೌದು ಈ ಮಹಿಳೆ ಹೆಸರು ಯೋಗಿತರಘುವಂಶಿ ಇವರು ಹುಟ್ಟಿದ್ದು ಭೋಪಾಲ್ ನಲ್ಲಿ, ಯೋಗಿತ್ ರವರು ಲಾ ಡಿಗ್ರೀ ವಿದ್ಯಾಭ್ಯಾಸ ಪಡೆದಿದ್ದರು.. ಯೋಗಿತ ಮದುವೆ ಮಾಡಿಕೊಂಡು ತಮ್ಮ ಗಂಡ ಮತ್ತು ಮಕ್ಕಳ ಜೊತೆ ಸುಂದರ ಮತ್ತು ಸಾಂಸಾರಿಕ ಜೀವನ ನಡೆಸುತ್ತಿದ್ದರು ಆದರೆ ೨೦೦೩ ನೇ ವರ್ಷದಲ್ಲಿ ಯೋಗಿತರವರ ಗಂಡ ರಸ್ತೆಯ ಅಪಘಾತದಲ್ಲಿ ತೀರಿ ಹೋಗುತ್ತಾರೆ.. ಯೋಗಿತ್ ರವರ ಅಣ್ಣ ಬಾವ ತೀರಿ ಹೋಗಿರುವುದನ್ನು ಕಂಡು ಅಂತ್ಯ‌ ಸಂಸ್ಕಾರಕ್ಕೆಂದು ಬರುವ ಸಮಯದಲ್ಲಿ ಯೋಗಿತ್ ಅಣ್ಣ ಕೂಡ ಅಚಾನಕವಾಗಿ ರಸ್ತೆ ಅಪಘಾತದಲ್ಲಿ ತೀರಿ ಹೋಗುತ್ತಾರೆ.. ಈ ಘಟನೆಯಿಂದ ಯೋಗಿತ್ ರಘುವಂಶಿ ರವರು ತಮ್ಮ ಜೀವನದಲ್ಲಿ ಅಣ್ಣ ಮತ್ತು ಗಂಡ ಕೂಡ ಇಲ್ಲದೆ ತನ್ನ ಎರಡು ಮಕ್ಕಳ ಜೊತೆ ಅನಾಥರಾಗುತ್ತಾರೆ..

[widget id=”custom_html-2″]

ಯೋಗಿತ್ ರವರು ಸಂಪಾದನೆ ಮಾಡುತ್ತಿದ್ದ ಹಣ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ.. ಆಗ ಯೋಗಿತ ಧೈರ್ಯ ಮಾಡಿ ಲಾರಿ ಡ್ರೈವರ್ ಹಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ, ಸುಮಾರು ೧೫ ವರ್ಷಗಳ ಕಾಲ ಯಾರಿಗೂ ಹೆದರದೆ ದೊಡ್ಡ ಗಾತ್ರದ ಲಾರಿಯನ್ನು ದೊಡ್ಡ ರಸ್ತೆಗಳಲ್ಲಿ ಡ್ರೈವ್ ಮಾಡುತ್ತಿದ್ದರು.. ಇನ್ನು ಯೋಗಿತರವರು ದೇಶದ ಹಲವು ಕಡೆ ಏಕಾಂಗಿಯಾಗಿ ಪ್ರಯಾಣ ಬೆಳೆಸುತ್ತಿದರು ಯೋಗಿತ ದೊಡ್ಡ ದೊಡ್ಡ ಲಾರಿಗಳನ್ನು‌ ಸುಮಾರು ೫೦ ಕಿಲೋಮೀಟರ್ ವೇಗದಲ್ಲಿ ಡ್ರೈವ್ ಮಾಡುತ್ತಿದ್ದರು.. ಯೋಗಿತ ರವರು ರಸ್ತೆಯ ಬದಿಯಲ್ಲಿ ಗಾಡಿ ನಿಲ್ಲಿಸಿ ತಮ್ಮ ಊಟವನ್ನು ತಾವೇ ಮಾಡಿಕೊಳ್ಳುತ್ತಿದ್ದರು..

[widget id=”custom_html-2″]

ಇದರಿಂದ ಬರುವಂತ ಸಂಪಾದನೆಯಿಂದ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ.. ಇನ್ನು ಯೋಗಿತ ರವರ ೫೦ ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದರು ಇದನ್ನು ಕಂಡ ಟ್ರಕ್ ಲಾರಿಗಳನ್ನು ತಯಾರಿಸುವ ದೊಡ್ಡ ಕಂಪನಿಯ ಉದ್ಯಮಿ ಒಬ್ಬರು ಯೋಗಿತ ರವರಿಗೆ ವಿಭಿನ್ನ ರೀತಿಯಲ್ಲಿ ಟ್ರಕ್ ತಯಾರಿಸಿ ಉಚಿತವಾಗಿ ನೀಡಿದ್ದಾರೆ.. ಇನ್ನು ಯೋಗಿತಾಳ ಈ ಸಾಧನೆ ಬೇರೆ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ