Advertisements

ಬಸ್ ನಲ್ಲಿ ಈ ಮಹಿಳೆ ಮಾಡಿದ ಕೆಲಸ ನೋಡಿ ಸೆಲ್ಯೂಟ್ ಮಾಡಿದ ಜನ .! ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು ಗೊತ್ತಾ?

ನಮಸ್ತೆ ಸ್ನೇಹಿತರೆ, ಸಾಮನ್ಯವಾಗಿ ಪ್ರತಿಯೊಬ್ಬರು ಕೂಡ ಹೊರಗಡೆ ಪ್ರಯಾಣ ಮಾಡಲು ಹೋಗುವಾಗ ಜೊತೆಗೆ ಚಿಕ್ಕ ಮಕ್ಕಳು ಕೂಡ ಬಂದರೆ, ‌ಅವರಿಗೆ‌ ಯಾವಾಗ ಹಸಿವಾಗುತ್ತದೆ ಮತ್ತು ಬಾಯಾರಿಕೆ ಆಗುತ್ತದೆ ಎಂಬುದು ನಮ್ಮ ಗೊತ್ತಿರೊದಿಲ್ಲ,‌ ಹೊರಗಡೆ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೆ ಅವರನ್ನು ತುಂಬಾ ಉಷಾರಾಗಿ ನೋಡ್ಕೊಬೇಕು.. ಆದರೆ ಒಬ್ಬ ತಾಯಿಗೆ ಮಾತ್ರವೇ ಗೊತ್ತು ಮಕ್ಕಳಿಗೆ ಏನು ಬೇಕು ಏನು ಬೇಡ ಎನ್ನುವ ವಿಷಯ ತಿಳಿದಿರುತ್ತದೆ.. ಅದೇರೀತಿ ಈ ಒಂದು ಬಸ್ ನಲ್ಲಿ ಕೂಡ ಒಂದು ಘಟನೆ ನಡೆದಿದೆ.. ಹೌದು ಸ್ನೇಹಿತರೆ, ಪಂಕಜ್ ಕುಮಾರ್ ಎನ್ನುವ ವ್ಯಕ್ತಿ ತಿರುನಲ್ ವ್ಲೇಲ್ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ.. ಈತನಿಗೆ 25 ವರ್ಷ ವಯಸ್ಸಾದ್ದು ಇನ್ನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ‌..

[widget id=”custom_html-2″]

Advertisements
Advertisements

ಪಂಕಜ್ ಪ್ರತಿನಿತ್ಯ ಬಸ್ ಮೂಲಕ ಕಾಲೇಜಿಗೆ ಹೋಗಿ ಬರುತ್ತಿದ್ದ, ಇದೇ ರೀತಿ ಒಂದು ದಿನ ಪಂಕಜ್ ಕಾಲೇಜಿಗೆ ಹೋಗಿ ತನ್ನ ಮನೆಗೆ ವಾಪಸ್ ಬರುವ ಸಮಯದಲ್ಲಿ ತಾನು ಪ್ರತಿನಿತ್ಯ ಹೋಗುತ್ತಿದ್ದ ಬಸ್ ನಲ್ಲಿ ಅಷ್ಟೊಂದು ಪ್ರಯಾಣಿಕರು ಇರಲಿಲ್ಲ, ಇನ್ನು ಪಂಕಜ್ ಕುಳಿತಿದ್ದ ಸಿಟ್ ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಗುವಿನ ಜೊತೆಗೆ ಪಕ್ಕದ ಸಿಟ್ ನಲ್ಲಿ ಕುಳಿತಿದ್ದ, ನಂತರ ಬಸ್ ಮುಂದೆ ಸಾಗುತ್ತಿದಂತೆ ಆ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಯಿತು, ಆದರೆ ಪಂಕಜ್ ಕುಳಿತಿದ್ದ ಸಿಟ್ ನಲ್ಲಿ ಸುಮ್ಮನೆ ಕುಳಿತಿದ್ದ ಮಗು ಬಸ್ ನಲ್ಲಿ‌ ಹೆಚ್ಚು ಪ್ರಯಾಣಿಕರನ್ನು ನೋಡಿ ಆ ಮಗುವಿನ ಏನು ಅನಿಸಿತ್ತೊ ಇದ್ದಕ್ಕಿದ್ದಂತೆ ಜೋರಾಗಿ ಆಳಲು ಶುರುಮಾಡಿತು.. ಆದರೆ ಆ ಮಗುವಿನ ಜೊತೆಯಲ್ಲಿ ತಂದೆ ಒಬ್ಬನೇ ಬಂದಿದ್ದರಿಂದ ಆತನ ಕೈಯಲ್ಲಿ ಮಗುವಿನ ಆಳುವ‌ನ್ನು ನಿಲ್ಲಿಸಲು ಆತನ ಕೈಯಲ್ಲಿ ಆಗಲಿಲ್ಲ, ಸಮಯವಾದಂತೆ ಆ ಮಗು ಆಳುವುದನ್ನು ಜೋರಾಗಿ ಮಾಡಿತು..

[widget id=”custom_html-2″]

ಆ ಮಗುವಿನ ತಂದೆ ಆಳುತ್ತಿದ್ದ ಮಗುವನ್ನು ಎಷ್ಟೇ ಸಮಾಧಾನ ಮಾಡಿದರು ಆ ಮಗು ತನ್ನ ಆಳುವುದನ್ನ ನಿಲ್ಲಿಸಲಿಲ್ಲ.. ಇನ್ನು ಮಗು ಜೋರಾಗಿ ಆಳಿತ್ತಿದ್ದನ್ನು ಕಂಡು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಜನ‌ ಆ ಮಗುವಿನ ತಂದೆಯನ್ನು ಅನುಮಾನದಿಂದ ನೋಡುತ್ತಿದ್ದರು.. ಬಸ್ ನಲ್ಲಿ ಜನರು ಆ ವ್ಯಕ್ತಿಯನ್ನು ಒಂದು ರೀತಿಯಾಗಿ ನೋಡಲು ಶುರುಮಾಡಿದಾಗ, ಆ ವ್ಯಕ್ತಿ ಮಗುವಿಗೆ ಜೋರಾಗಿ ಗದರಿದ, ನಂತರ ಮಗುವಿಗೆ ಜೋರಾಗಿ ಎರಡು ಎಟ್ಟು ಹೊಡೆದ.. ಆದರೂ ಆ ಮಗು ತನ್ನ ಆಳು ನಿಲ್ಲಿಸಲಿಲ್ಲ.. ಆ ಸಮಯದಲ್ಲಿ ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮುಸ್ಲಿಂ ಮಹಿಳೆ ಮಗುವಿಗೆ ತಂದೆಗೆ ಈ ರೀತಿ ಹೇಳಿದರು, ಸರ್ ಮಕ್ಕಳು ಎಂದರೆ ಈ ರೀತಿ ಇರುತ್ತಾರೆ, ‌ನಾವು ಹೇಳಿದ ತಕ್ಷಣವೇ ಅವರು ನಮ್ಮ ಮಾತನ್ನೂ ಕೇಳೋದಿಲ್ಲ,

[widget id=”custom_html-2″]

ಆ ಸಮಯದಲ್ಲಿ ಮಗುವಿಗೆ ಹೊಡೆಯುವುದು ಹಾಗೆ ಭಯ ಪಡಿಸುವುದು ಮಾಡಬಾರದು, ಮಕ್ಕಳ ಮನಸ್ಸನ್ನು ಅರ್ಧ ಮಾಡಿಕೊಳ್ಳಬೇಕು ಎಂದು ಆ ವ್ಯಕ್ತಿಗೆ ಹೇಳಿ ನಂತರ ಆಳುತ್ತಿದ್ದ ಮಗುವನ್ನು ಆ ಮಹಿಳೆ ಎತ್ತಿ ಕೊಂಡರು.. ತಕ್ಷಣ ಆಗ ಮಗು ಮಹಿಳೆಯ ಬಳಿ ಹೋಗಲು ಇಷ್ಟಪಡಲಿಲ್ಲ, ನಂತರ ಆ ಮಗುವಿನ ಬಳಿ ಪ್ರೀತಿಯಿಂದ ಮಾತನಾಡಿ ಆನಂತರ ಮಗುವನ್ನು ತನ್ನ ಕೈಗೆ ಎತ್ತಿಕೊಂಡರು, ನಂತರ ಮಗುವನ್ನು ಬಸ್ ನ ಕಿಟಕಿ ಪಕ್ಕದಲ್ಲಿ ಕುರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಗಡಿಗಳನ್ನು ತೋರಿಸುತ್ತಾ, ಮೆಲ್ಲಗೆ ಮಗುವನ್ನು ತನ್ನ ಬಳಿಗೆ ಒಗ್ಗಿಸಿಕೊಂಡರು,‌ ಆದರೆ ಕೆಲವೇ ಸಮಯದಲ್ಲಿ ಅಷ್ಟು ಜೋರಾಗಿ ಆಳುತ್ತಾ ಕಣ್ಣೀರು ಹಾಕುತ್ತಿದ್ದ ಮಗುವಿಗೆ‌ ಆ ಮಹಿಳೆಯ ಪ್ರೀತಿ ಮತ್ತು ಮುದ್ದಾಟಕ್ಕೆ, ತನ್ನ ಆಳುವನ್ನು ನಿಲ್ಲಿಸಿತು..

ಆ ಮಹಿಳೆ ತನ್ನ ಮಗುವಿಗೆ ಕೊಡಬೇಕು ಎಂದು ತೆಗೆದುಕೊಂಡಿದ್ದ‌ ಬಿಸ್ಕತ್ ಅನ್ನು ಆ ಮಗುವಿಗೆ ಕೊಟ್ಟರು.. ಈ ರೀತಿಯಾಗಿ ಆಳುತ್ತಿದ್ದ ಮಗುವನ್ನು ಆ ಮಹಿಳೆ ಸಮಾಧಾನ ಮಾಡಿದರು, ಇನ್ನು‌ ಆ ದೃಷ್ಯವನ್ನು ನಿಂತು ನೋಡುತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಜನರು ಆ ಮಹಿಳೆಯನ್ನು ತುಂಬಾ ಗೌರವದಿಂದ ಹೊಗಳಿದರು.. ಸ್ನೇಹಿತರೆ ಬಸ್ ನಲ್ಲಿ ಜೋರಾಗಿ ‌ಆಳುತ್ತಿದ್ದ ಮಗುವನ್ನು ಸಮಾಧಾನ ಮಾಡಿದ ಈ ಮಹಿಳೆ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ