Advertisements

ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟಲು ತನ್ನ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ! ಅಲ್ಲಿ ನಡೆದಿದ್ದೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ರಸ್ತೆಯ ಮಧ್ಯೆ ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟಲು ಹಣ ವಿಲ್ಲದಿದ್ದಾಗ ತನ್ನ ಮಾಂಗಲ್ಯ ಸೂತ್ರವನ್ನು ಮಾರಿ‌ ನಿಮ್ಮ ಪೈನ್ ಕಟ್ಟಿಕೊಳ್ಳಿ ಎಂದು ಪೊಲೀಸರಿಗೆ ಹೇಳಿದ ಈ ಮಹಿಳೆ ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ವಿ’ಚಿತ್ರವಾದ ಘ’ಟನೆ ಕಂಡು ಬಂದಿರುವುದು ಗುಜರಾತ್ನ ಅಹಮದಾಬಾದ್ ನಗರದಲ್ಲಿ.. ಇಲ್ಲಿ‌ ಒಬ್ಬ ಓರ್ವ ಮಹಿಳೆ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಅವರನ್ನು ಹಿಡಿದಾಗ ತನ್ನ ಕೊರಳಿನಲ್ಲಿ‌‌ ಇದ್ದ ಮಂಗಳ ಸೂತ್ರವನ್ನು ತೆಗೆದು ಟ್ರಾಫಿಕ್ ಪೊಲೀಸರಿಗೆ ನೀಡಿ ಇದನ್ನು ಮಾರಿ ನಿಮ್ಮ‌ ಪೈನ್ ಕಟ್ಟಿಕೊಳ್ಳ ಎಂದು‌ ಕೂಗಾಡುತಿದ್ದಳು. ಆಗ ಪೊಲೀಸ್ ಮತ್ತು ಆ ಮಹಿಳೆಯ ಮಧ್ಯೆ ನಡೆಯುವ ವಿಚಿತ್ರವಾದ ಘ’ಟನೆ‌ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗಿತ್ತು..

[widget id=”custom_html-2″]

Advertisements
Advertisements

ಒಂದು ಗುಜರಾತಿ ವೆಬ್‌ಸೈಟ್ ನ ಪ್ರಕಾರ ಈ ದೃಶ್ಯ ಅಹಮದಾಬಾದ್ ಒಂದು ಮುಖ್ಯ ರಸ್ತೆಯಲ್ಲಿದೆ ನಡೆದಿತ್ತು.. ಸ್ನೇಹಿತರೆ ರಸ್ತೆಯಲ್ಲಿ ನಡೆದಿದ್ದು ಇಷ್ಟೇ, ಟ್ರಾಫಿಕ್ ಪೊಲೀಸರು ಸರ್ಕಾರ ಜಾರಿಗೆ ತಂದ ವಾಹನ ಸಂಚಾರಿ ನಿಯಮವನ್ನು ಉಲ್ಲಂಘಿಸಿ ವಾಹನವನ್ನು ರಸ್ತೆಯಲ್ಲಿ ಓಡಿಸುತ್ತಿದ್ದವರಿಗೆ‌ ಪೈನ್ ಹಾಗಿ ಅವರಿಂದ ದಂಡವನ್ನು ವಸುಲ್ಲಿ ಮಾಡುತ್ತಿದ್ದರು.. ಇನ್ನೂ ಅದೇ ರಸ್ತೆಯಲ್ಲಿ ಒಂದು ಸ್ಕೂಟರ್ ನಲ್ಲಿ ಇಬ್ಬರು ದಂಪತಿಗಳು ಬರುತ್ತಿದ್ದರು.. ಗಂಡ ಹೆಂಡತಿ ಇಬ್ಬರು ಕೂಡ ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಆ ಇಬ್ಬರು ದಂಪತಿಗಳ ವಾಹನ ತಡೆದು ಪೈನ್ ಹಾಕಿದ್ದರು, ಆದರೆ ಅವರ ದುರಾದೃಷ್ಟ ತಮ್ಮ ಮನೆಯಲ್ಲೇ ಪರ್ಸ್ ಬಿಟ್ಟು ಬಂದಿದ್ದರು..

[widget id=”custom_html-2″]

ಆಗ ದಂಪತಿಗಳು ಮನೆಯಲ್ಲೇ ಪರ್ಸ್ ಬಿಟ್ಟು ಬಂದಿದ್ದೇವೆ ನಮ್ಮ‌ ಬಳಿ ಈಗ ಒಂದು ರೂಪಾಯಿ ಕೂಡ ಇಲ್ಲ ಈಗ ನಮ್ಮನ್ನು ಬಿಡಿ‌ ನಾವು ಮನೆಗೆ ಹೋಗಿ ಹಣ ತೆಗೆದುಕೊಂಡು ಬಂದು ಪೈನ್ ಕಟ್ಟುತ್ತೇವೆ ಎಂದು ಪೊಲೀಸರ ಬಳಿ ಎಷ್ಟೇ ಕೇಳಿದರು ಆ ಟ್ರಾಫಿಕ್ ಪೊಲೀಸರು ಒಂದು ಅಡಿ ಕೂಡ ಅಕ್ಕಪಕ್ಕದ ಹೋಗಲು ಅವರನ್ನು ಬಿಡಲಿಲ್ಲ ಆಗ ಟ್ರಾಫಿಕ್ ಪೊಲೀಸ್ ಮತ್ತು ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆಯಿತು ಕೊನೆಗೆ ಆ ಮಹಿಳೆ ತನ್ನ ಕೊರಳಿನಲ್ಲಿ‌ ಇದ್ದ ಮಾಂಗಲ್ಯ ಸರವನ್ನು ತೆಗೆದು ಟ್ರಾಫಿಕ್ ಪೊಲೀಸರಿಗೆ ಕೊಟ್ಟು ಈ ತಾಳಿಯನ್ನು ಮಾರಿ ನಿಮ್ಮ ಪೈನ್ ಕಟ್ಕೊಳ್ಳಿ ಎಂದು ಕಣ್ಣಿರಿಟ್ಟಳು ಈ ರೀತಿ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಟ್ರಾಫಿಕ್ ಪೊಲೀಸರಿಗೆ ಕೊಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗಿದ್ದು,

ಕೊನೆಗೆ ಅಲ್ಲಿಂದ ಜನರು ಇಬ್ಬರು ದಂಪತಿಗಳನ್ನು ಹಾಗು ಪೊಲೀಸರನ್ನು ಸಮಾಧಾನ ಪಡಿಸಿ ಬಳಿಕ ಆ ಟ್ರಾಫಿಕ್ ಪೊಲೀಸರ ಬಳಿ ಇದ್ದ ಮಾಂಗಲ್ಯ ಸರವನ್ನು ಪುನಃ ಆ ಮಹಿಳೆಗೆ ನೀಡಿ‌ ಪೈನ್ ಕಟ್ಟಲು ಹಣವಿಲ್ಲದಿದ್ದಾಗ ಅಲ್ಲಿ ಸೇರಿದ ಜನರೆ ಸ್ವಲ್ಪ ಸ್ವಲ್ಪ ಹಣ ಕೊಟ್ಟು ಟ್ರಾಫಿಕ್ ಪೊಲೀಸರಿಗೆ ಪೈನ್ ಕಟ್ಟಿ ಆ ದಂಪತಿಗಳ ಗಾಡಿಯನ್ನು ಬಿಡಿಸಿ ಮನೆಗೆ ಕಳುಹಿಸಿದ್ದರು.. ಸ್ನೇಹಿತರೆ ನೀವು ಸಹಾ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರ‌ ಕೈಗೆ ಸಿಕ್ಕಿ‌ ದಂಡ‌ ಕಟ್ಟಿದ್ದೀರಾ ನಿಮ್ಮ ಅನಿಸಿಕೆಯನ್ನು ತಿಳಿಸಿ..