Advertisements

ತನ್ನ ಮಕ್ಕಳನ್ನು ಸಾಕಲು ರೈಲ್ವೆ ಸ್ಟೇಷನ್ ನಲ್ಲಿ ಈ ಮಹಿಳೆ ಪಡುತ್ತಿರುವ ಕಷ್ಟ ಕೇಳಿದರೆ ಎಂಥವರಿಗೂ ಒಂದು ಕ್ಷಣ ಕಣ್ಣೀರು ಬರುತ್ತದೆ.!

Kannada Mahiti

ನಮಸ್ತೆ ಸ್ನೇಹಿತರೆ, ಬೆಂಗಳೂರು ಮತ್ತು ಮುಂಬೈ ನಂತಹಾ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವುದು ತುಂಬಾನೇ ಕಷ್ಟ ಅದರಲ್ಲೂ ಕುಟುಂಬದಲ್ಲಿ ಎಲ್ಲರೂ ಕೂಡ ದುಡಿದರು ಮೂರು ಹೊತ್ತು ಊಟ ಮಾಡೋದಕ್ಕು ತುಂಬಾನೇ ಕಷ್ಟವಾಗಿದೆ, ಇನ್ನು ಇಂತಹಾ ಪರಿಸ್ಥಿತಿಯಲ್ಲಿ ಮದ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಸಂಧ್ಯಾ ಎಂಬ ಮಹಿಳೆಯ ಕಥೆ ಕೇಳಿದರೆ ನಿಜಕ್ಕೂ ಆರ್ಶ್ವಯವಾಗುತ್ತದೆ, ಹೌದು ಸಂಧ್ಯಾ ರವರ ಜೀವನ ೨೦೧೬ರ ವರೆಗೂ ಇವರು ತುಂಬಾನೇ ಸಂತೋಷದಿಂದ ಇದರು ಸಂಧ್ಯಾ ರವರ ಗಂಡ ಹೊರಗಡೆ ಹೋಗಿ ಹೆಚ್ಚು ಹಣ್ಣ ಸಂಪಾದನೆ ಮಾಡುತ್ತಿರುವ ಇದರಿಂದ‌ ತಮ್ಮ ಮೂರು ಮಕ್ಕಳನ್ನು ಸಾಕುತ್ತಾ ಸಂತೋಷದಿಂದ ಜೀವನ ನಡೆಸುತ್ತಿದ್ದರು,

[widget id=”custom_html-2″]

Advertisements
Advertisements

ಇದರಿಂದ ತುಂಬಾ ಸಂತೋಷದಿಂದ ತಮ್ಮ ಜೀವನ ನಡೆಸುತ್ತಿದ್ದರು ಆದರೆ ಸಂಧ್ಯಾಳ ದುರದೃಷ್ಟವೋ ಅವರ ಗಂಡ ಅ’ಪಘಾತದಲ್ಲಿ ತೀರಿಕೋಳುತ್ತಾರೆ, ಇನ್ನು ತನ್ನ ಗಂಡ ತೀ’ರಿಕೊಂಡ ನಂತರ ಮನೆಯ ಪೂರ್ತಿ ಜವಾಬ್ದಾರಿ ಸಂಧ್ಯಾಳ ಹೆಗಲ ಮೇಲೆ ಬಂದಿತ್ತು, ಮನೆಯಲ್ಲಿ ದುಡಿಯುವ ಗಂಡ ಇಲ್ಲ ತಮ್ಮ ಮೂರು ಜನ ಮಕ್ಕಳನ್ನು ಸಾಕಬೇಕಾಗಿತ್ತು, ಜೀವನದಲ್ಲಿ ಕಷ್ಟದ ಪರಿಸ್ಥಿತಿ ಈಗ ಸಂಧ್ಯಾಗೆ ಎದುರಾಯಿತು, ಆದರೂ ಸಂಧ್ಯಾ ತನ್ನ ದೈರ್ಯವನ್ನು ಕಳೆದುಕೊಂಡಿಲ್ಲ ತಾನೇ ಕೆಲಸಕ್ಕೆ ಹೋಗಿ ತನ್ನ ಮೂರು ಜನ ಮಕ್ಕಳನ್ನು ಸಾಕಲು ಶುರುಮಾಡಿದರು, ಮದ್ಯ ಪ್ರದರ್ಶದ ಜಬಲ್ ಪುರ್ ನಲ್ಲಿರುವ ಕಟಿನಿ ರೈಲ್ವೆ ಜಂಕ್ಷನ್ ನಲ್ಲಿ ಕೂಲಿ ಕೆಲಸ ಮಾಡಲು ಶುರುಮಾಡಿದಳು ಸಂಧ್ಯಾ, ೩೦ ವರ್ಷ ವಯಸ್ಸಿ ಸಂಧ್ಯಾ‌ ರೈಲ್ವೆ ಸ್ಟೇಷನ್ ಗೆ ಬರುವ ಪ್ರಯಾಣಿಕರ ಭಾರವಾದ ವಸ್ತುಗಳನ್ನು ಸಂಧ್ಯಾ ಒಬ್ಬಳೇ ಹೊರುತ್ತಿದ್ದಳು,

[widget id=”custom_html-2″]

ಇನ್ನು ಗಂಡಸರು ಹೊರಲು ಸಾದ್ಯಾವಾಗದಂತ ದೊಡ್ಡ ದೊಡ್ಡ ಬ್ಯಾಗ್ ಗಳನ್ನು ಸಂಧ್ಯಾ ಒಬ್ಬಳೇ ತಲೆಯ ಮೇಲೆ ಹೊತ್ತು ಪ್ರಯಾಣಿಕರು ಹೇಳುವ ಜಾಗದ ವರೆಗೆ ತೆಗೆದುಕೊಂಡು ಹೋಗುತ್ತಿದ್ದಳು, ಇನ್ನು ಆದೆ ರೈಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ೪೦ ಜನ ಗಂಡು ಕೂಲಿ ಕೆಲಸಗಾರರ ಜೊತೆ ಏಕಾಂಗಿಯಾಗಿ ಒಬ್ಬಳೇ ಕೆಲಸ ಮಾಡುತ್ತಿದ್ದಳು, ಇನ್ನು ಈ ಕೆಲಸಕ್ಕಾಗಿ ಸಂಧ್ಯಾ ತಮ್ಮ ಮನೆಯಿಂದ ಸುಮಾರು ೯೦ ಕಿಲೋಮೀಟರ್ ದೂರದಿಂದ ರೈಲ್ವೆ ಸ್ಟೇಷನ್ ಗೆ ಬಂದು ಸಂಜೆಯ ವೇಳೆಗೆ ಒಂದಷ್ಟು ಹಣ್ಣವನ್ನು ಸಂಪಾದನೆ ಮಾಡಿ ಪುನಃ ಬೇಗನೆ ತನ್ನ ಮನೆಗೆ ಹೋಗಿ ಮಕ್ಕಳಿಗೆ ಊಟವನ್ನು ಮಾಡುತ್ತಿದ್ದಳು,

ಒಂದು ವರ್ಷದ ಹಿಂದೆಯಷ್ಟೇ ೫೧ನೇ ನಂಬರ್ ಇರುವ ಕೂಲಿ ಬ್ಯಾಜ್ ಕೂಡ ಸಂಧ್ಯಾ ಗೆ ದೊರಕಿದೆ, ಇನ್ನು ಭಾರತದ ಪ್ರಪ್ರಥಮ ಮಹಿಳೆ ಕೂಲಿ ಎಂಬ ಹೆಗ್ಗಳಿಕೆ ಸಾಧ್ಯಾ ಗೆ ದೊರಕಿತು, ಒಬ್ಬಳು ಮಹಿಳೆಯಾಗಿ ರೈಲ್ವೆ ಸ್ಟೇಷನ್ ನಲ್ಲಿ ಕೂಲಿ ಕೆಲಸ ಮಾಡುತ್ತಿರುವುದು ಅವಮಾನ ಹಾಗುತ್ತಿಲ್ಲ ಎಂದು ಮೀಡಿಯಾದವರು ಕೇಳಿದಾಗ ಅವರಿಗೆ ಸಂಧ್ಯಾ ಈ ರೀತಿ ಉತ್ತರ ಕೊಟ್ಟಿದ್ದಾರೆ, ” ಕೆಲಸ ಯಾವುದಾದರೇನು ನಾನು ಕಳ್ಳತನ ಮಾಡುತ್ತಿಲ್ಲ ಮೋಸ ಮಾಡುತ್ತಿಲ್ಲ ಕಷ್ಟಪಟ್ಟು ನಿಯತ್ತಾಗಿ ಕೂಲಿ ಕೆಲಸ ಮಾಡುತ್ತಿದ್ದೇನೆ ನನಗೆ ಈ ಕೆಲಸ ಮಾಡೋದ್ರಿಂದ ಒಂದು ಚುರು ಬೇಸರ ಇಲ್ಲ” ಎಂದು ತಾನು ಕೂಲಿ ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ, ಸ್ನೇಹಿತರೆ ನಾವು ಮಾಡುವ ಕೆಲಸ ಯಾವುದಾದರೇನು ಅದಕ್ಕೆ ಮೊದಲ ಗೌರವ ನೀಡಬೇಕು ಅಷ್ಟೇ, ಇನ್ನು ಒಬ್ಬ ಮಹಿಳೆಯಾಗಿ ರೈಲ್ವೆ ಸ್ಟೇಷನ್ ನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸಂಧ್ಯಾಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ…