Advertisements

ರೈಲಿನಲ್ಲಿ ಟಾಯ್ಲೆಟ್ ಪಕ್ಕ ಮಲಗಿದ್ದ ಈ ಮಹಿಳೆ! ಟಾ’ಯ್ಲೆಟ್ ಪಕ್ಕದಲ್ಲಿ ಮಲಗಿದ್ದ ಮಹಿಳೆಯನ್ನು ನೋಡಿ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ರೈಲಿನಲ್ಲಿ ಪ್ರಯಾಣ ಮಾಡೋದಕ್ಕೆ ಯಾರಿಗೆ ತಾನೇ ಇಷ್ಟ ಇಲ್ಲ, ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವನದಲ್ಲಿ ಒಂದು ಬಾರಿಯಾದರೂ ರೈಲಿನಲ್ಲಿ ಪ್ರಯಾಣ ಮಾಡಬೇಕೆಂದು ಹಣ ಸಂಪಾದನೆ ಮಾಡಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ.. ಆದರೆ ಕೆಲವರಿಗೆ ರೈಲಿನ ಪ್ರಯಾಣ ಖುಷಿ ಅನಿಸುತ್ತದೆ ಮತ್ತೆ ಕೆಲವರಿಗೆ ರೈಲಿನ ಪ್ರಯಾಣ ಕಷ್ಟ ಅನಿಸುತ್ತದೆ.. ಇನ್ನೂ ಸ್ಲೀಪರ್ ಕೋಚ್ ಮತ್ತು ಎಸಿ ಕೋಚ್ ನಲ್ಲಿ ಪ್ರಯಾಣ ಮಾಡುವವರಿಗೆ ರೈಲು ಪ್ರಯಾಣ ತುಂಬಾ ಸುರಕ್ಷಿತವಾಗಿರುತ್ತದೆ. ಆದರೆ ಜನರಲ್ ಬೋಗಿಗಳಲ್ಲಿ ಪ್ರಯಾಣ ಮಾಡುವವರು ತುಂಬಾನೇ ಕಷ್ಟ ಅಲ್ಲದೆ ಅವರ ಪರಿಸ್ಥಿತಿ ಯಾರಿಗೂ ಬೇಡ ಅನಿಸುತ್ತದೆ.. ಯಾಕೆಂದರೆ ಇಲ್ಲಿ ಒಬ್ಬ ಮಹಿಳೆ ಟಿಕೆಟ್ ಕಳೆದುಕೊಂಡು ಜನರಲ್ ಬೋಗಿಗಳಲ್ಲಿ ಕುಳಿತುಕೊಳ್ಳಲು ಜಾಗ ಸಿಗದಿದ್ದಾಗ ಎಲ್ಲಿ ಮಲಗಿದ್ದರು ಗೊತ್ತಾ..

[widget id=”custom_html-2″]

Advertisements
Advertisements

ಇನ್ನೂ ಈ ರೈಲಿನಲ್ಲಿ ನಡೆದ ಘ’ಟನೆ ನೋಡಿದರೆ ಎಂಥವರಿಗೂ ಕೂಡ ಒಂದು ಕ್ಷಣ ಕಣ್ಣೀರು ಬರುತ್ತದೆ, ಅದೇನು ಅಂತ ನೋಡೋಣ ಬನ್ನಿ.. ಒಬ್ಬ ಮಹಿಳೆ ಹೈದರಾಬಾದ್ ನಿಂದ ಮುಂಬೈಗೆ ತನ್ನ ಇಬ್ಬರು ಮಕ್ಕಳನ್ನ ಕರೆದುಕೊಂಡು ರೈಲ್ವೆ ಸ್ಟೇಷನ್ ಬಳಿಗೆ ಹೋಗಿದ್ದರು, ಇನ್ನೇನು ರೈಲಿಗೆ ಹತ್ತುವಷ್ಟರಲ್ಲಿ ಯಾರೂ ಒಬ್ಬ ಆಕೆಯ ಹಣ ಇರುವ ಬ್ಯಾಗ್ ಅನ್ನು ಕ’ಳ್ಳತನ ಮಾಡಿದರು,‌ ಆದರೆ ಆ ಮಹಿಳೆ ತನ್ನ ಬ್ಯಾಗ್ ನಲ್ಲಿ ಸಂಪಾದಿಸಿದ ಹಣ ರೈಲ್ವೆ ಟಿಕೆಟ್ ಗಳು ಮೊಬೈಲ್ ಫೋನ್ ಇತ್ಯಾದಿ ಎಲ್ಲಾ ವಸ್ತುಗಳನ್ನ ತನ್ನ ಬ್ಯಾಗ್ ನಲ್ಲಿ ಇಟ್ಟಿದ್ದರು.. ಆಗ ಮಹಿಳೆ ಸ್ಟೇಷನ್ ಗೆ ರೈಲು ಬಂದಾಗ ಏನು ಮಾಡಬೇಕು ಎಂದು ತಿಳಿಯದೇ ಟ್ರೈನ್ ನಲ್ಲಿ ಹತ್ತಿ ಪ್ರಯಾಣ ಮಾಡಿದರು.. ಟ್ರೈನ್ ಹತ್ತಿದ ಸ್ವಲ್ಪ ಸಮಯಕ್ಕೆ ಟಿಕೆಟ್ ಚೆಕಿಂಗ್ ಅಧಿಕಾರಿಗಳು ಬಂದು ಟಿಕೆಟ್ ಕೊಡಿ‌ ಎಂದು ಕೇಳಿದರು..

[widget id=”custom_html-2″]

ಆಗ‌ ಆ ಮಹಿಳೆ ಟಿಕೆಟ್ ಚೆಂಕಿಗ್‌ ಅಧಿಕಾರಿ ಬಳಿ ರೈಲ್ವೆ ಸ್ಟೇಷನ್ ನಲ್ಲಿ‌ ನಡೆದ ಘ’ಟನೆಯನ್ನು ಪೂರ್ತಿಯಾಗಿ ವಿವರಿಸುತ್ತಾರೆ.. ಆಗ ಟಿಕೆಟ್ ಚೆಕಿಂಗ್ ಅಧಿಕಾರಿ ಅವರ ಮಾತು ಕೇಳಿ ಈಗ ನಾನು ಏನು ಮಾಡೋದಕ್ಕೆ ಆಗುವುದಿಲ್ಲ ಎಂದರು.. ಆದರೆ ನೀವು ಟಾ’ಯ್ಲೆಟ್ ನ ಪಕ್ಕದಲ್ಲಿ ಇರುವ ಜಾಗದಲ್ಲಿ ಇರಬಹುದು ಅಷ್ಟೇ, ಇಲ್ಲದಿದ್ದರೆ ಮುದ್ದಿನ ಸ್ಟೇಷನ್ ನಲ್ಲಿ ನಿಮ್ಮನ್ನು ಇಳಿಸಬೇಕಾಗುತ್ತದೆ‌ ಎಂದರು, ಆ ಮಹಿಳೆ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಟಾ’ಯ್ಲೆಟ್ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ಮಲಗಿಸಿ ಆಕೆ ಕೂಡ ಅಲ್ಲಿಯೇ ಮಲಗಿದ್ದರು.. ರೈಲಿನಲ್ಲಿ ಟಾ’ಯ್ಲೆಟ್ ಗೆ ಹೋಗಿ ಬರುತ್ತಿದ್ದ ಗಂಡಸರು ಆ ಮಹಿಳೆಯನ್ನು ಕೆಟ್ಟ ದೃ’ಷ್ಟಿಯಿಂದ ನೋಡುತ್ತಿದ್ದರು.. ಇನ್ನೂ ಅದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಾಜು ಎನ್ನುವ ವ್ಯಕ್ತಿ ಆಕೆಯ ಕ’ಷ್ಟ ನೋಡಿ ತನ್ನ ಬಳಿ‌ ಇದ್ದ ಬ್ಲಾಕೆಟ್ ಅನ್ನು ಆ ಮಹಿಳೆಗೆ ನೀಡಿದರು..

ಪಕ್ಕದಲ್ಲಿ ಇದ್ದ ಮಕ್ಕಳಿಗೆ ನೀರು ಮತ್ತು ತಿಂಡಿಯನ್ನು ಆ ಮಕ್ಕಳಿಗೆ ಕೊಟ್ಟು ಸಹಾಯ ಮಾಡಿದರು.. ಆ ಮಹಿಳೆಗೆ ಸಹಾಯ ಮಾಡಿದ ಈ ವ್ಯಕ್ತಿ ರೈಲಿನಲ್ಲಿ ನಡೆದ ಘ’ಟನೆ ಬಗ್ಗೆ ತನ್ನ ಪೇಸ್ ಬುಕ್ ಖಾತೆಯಲ್ಲಿ ಈ ರೀತಿಯ ಬರೆದು ಪೋಸ್ಟ್ ಮಾಡಿದರು.. ಈ ಪ್ರಪಂಚದಲ್ಲಿ ಪ್ರತಿಯೊಬ್ಬರು ಸಹ ತಮ್ಮ ಸ್ವಾ’ರ್ಥಕಾಗಿ ಜೀವನ ಮಾಡುತ್ತಿರುತ್ತಾರೆ, ಆದರೆ ತನ್ನ ಸ್ವಾ’ರ್ಥವನ್ನು ಬಿಟ್ಟು ಮಕ್ಕಳಿಗಾಗಿ ಬದುಕುವುದು ಎಂದರೆ ಅದು ತಾಯಿ ಮಾತ್ರವೇ, ಈ ತಾಯಿಗೆ ನನ್ನದೊಂದು ಸೇಲ್ಯೂಟ್ ಎಂದು ಬರೆದು ತನ್ನ ಸೋಶಿಯಲ್ ಮೀಡಿಯಾ‌ ಖಾತೆಯಲ್ಲಿ ಪೋಸ್ಟ್ ಮಾಡಿದರು.. ಸ್ನೇಹಿತರೆ ರೈಲಿನಲ್ಲಿ ಊಟ ನೀರು ಇಲ್ಲದೆ ಕ’ಷ್ಟ ಪಡುತ್ತಿದ್ದ ಮಹಿಳೆಗೆ ಈ ವ್ಯಕ್ತಿ ಮಾಡಿದ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..