Advertisements

ಹಿಂದೆಂದೂ ನೋಡಿರಲು ಕೇಳಿರಲು ಸಾಧ್ಯವೇ ಇಲ್ಲಾ ಈ ವಿ’ಸ್ಮಯಕಾರಿ ಜಾಗಗಳನ್ನ! ಈ ಜಾಗಗಳ ಬಗ್ಗೆ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡೋದು ಗ್ಯಾರೆಂಟಿ..

Kannada Mahiti

ನಮಸ್ತೆ ಸ್ನೇಹಿತರೆ, ಈ ಭೂಮಿಯ ಮೇಲೆ ಎಷ್ಟೋ ವಿಸ್ಮಯಕಾರಿ ರಹಸ್ಯಗಳು ಅಡಗಿವೆ ಈ ರಹಸ್ಯಗಳನ್ನು ಭೇದಿಸಲು ಎಷ್ಟೋ ಸಾಹಸಗಳು ನಡೆದಿದೆ.. ನಮ್ಮ ಪ್ರಪಂಚದಲ್ಲಿ ಇರುವ ಈ ಸ್ಥಾನಗಳನ್ನ ನೋಡಿದ್ರೇ ಆಶ್ಚರ್ಯ ಪಡುವಂತೆ ಮಾಡುತ್ತದೆ.. ಆಗಿದ್ದರೆ ಇಂತಹ ವಿಸ್ಮಯಕಾರಿ ಸ್ಥಳಗಳ ಬಗ್ಗೆ ಇಲ್ಲಿ ಪೂರ್ತಿಯಾಗಿ ನೋಡೋಣ ಬನ್ನಿ.. ಮೊದಲಿಗೆ ಫ್ಲೋ’ಟಿಂಗ್ ಲೇ’ಟ್ ನ್ನ ಬಗ್ಗೆ ನೋಡೋಣ ಇದರಲ್ಲಿ ಕೇಲವು ಭಾಗದ ನೀರು ಕೆಂಪಗೆ ಕಾಣುತ್ತದೆ ಇನ್ನೂ ಕೆಲವು ಭಾಗದಲ್ಲಿ ಮೊಸರಿನ ಹಾಗೆ ಕಾಣುತ್ತದೆ.. ಇನ್ನೂ ಇಂತಹ ರಹಸ್ಯವಾದ ಲೇಟ್ ಮಣಿಪುರಿನ ಕಿಶನ್ ಪುರ್ ಜಿಲ್ಲೆಯಲ್ಲಿ ಕಂಡ ಬಂದಿದೆ.. ಇದರಲ್ಲಿ ಕೆಲವು ಸ್ಥಳಗಳು ಭಾಗಗಳಾಗಿ ಕಾಣಿಸುತ್ತದೆ ಅಲ್ಲದೆ ನೀರು ತೇಲುವ ಹಾಗೆ ಕಾಣಿಸುತ್ತದೆ.. ಮಣ್ಣು, ಗಿಡಗಳು, ನೀರು ಒಂದಾಗಿ ಇರುವ ಹಾಗೆ ಕಾಣಿಸುತ್ತದೆ..

[widget id=”custom_html-2″]

Advertisements
Advertisements

ಆಗಿರುವ ಫ್ಲೋಟಿಂಗ್ ನ್ಯಾಷನಲ್ ಪಾರ್ಕ್ ಕೇಬಿಲ್ ಲ್ಯಾಬ್ ಜೋನ್ ನಲ್ಲಿದೆ.. ಇಲ್ಲಿ ಸುಂದರವಾದ ದ್ವೀಪ ಕೂಡ ಕಾಣಿಸುತ್ತದೆ.. ಈ ಸ್ಥಳವನ್ನು ಜಿಂಕೆಗಳಿಗೆ ಅಂದವಾದ ನಿಸರ್ಗಧಾಮ ಎಂದು ಹೇಳಬಹುದು ಸಂಗಾಯ್ ಬ್ರೀಡ್ ನ್ನ ಜಿಂಕೆಗಳು ಇಲ್ಲಿ ಕಾಣಿಸುತ್ತವೆ.. ಜೋನಾ ಡೆಲ್ ಸೈಲೆನ್ಸಿಯೋ ಈ ಪ್ರದೇಶದಲ್ಲಿ ನಡೆಯುವ ಘ’ಟನೆಗಳಿಂದ ಇದಕ್ಕೆ ಈ ಹೆಸರು ಬಂದಿದೆ, ಈ ಪ್ರದೇಶಕ್ಕೆ ಬಂದ ಕೂಡಲೇ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಆದರೂ ಕೂಡ ಈ ಪ್ರದೇಶದಲ್ಲಿ ಕೆಲಸ ಮಾಡುತ್ತದೆ ಆದರೆ ರೇಡಿಯೋ ಫ್ರೀಕ್ವೆನ್ಸಿ ಮಾತ್ರ ಕೆಲಸ ಮಾಡೋದಿಲ್ಲ.. ಈ ಪ್ರದೇಶವನ್ನು ರೇಗಿಸ್ಥಾನ್ ಅಂತ ಕರೆಯಲಾಗುತ್ತದೆ‌. ಇದರ ಬಗ್ಗೆ ಸಂಶೋಧನೆ ಮಾಡಲು ಶುರುಮಾಡಿದಾಗ ತಿಳಿದುಬಂದ ವಿಷಯ ಎನೆಂದರೆ ಇಲ್ಲಿ ಅಮೇರಿಕಾದ ರಾಕೆಟ್ ಉಡಾವಣೆಯಲ್ಲಿ ಫೇಲ್ ಆಗಿದೆ ಎಂದು..

[widget id=”custom_html-2″]

ಆಗೆಯೇ ಇಲ್ಲಿ ಕಾಂ’ಪೋಸ್ ಗಳು ಕೂಡ ಕೆಲಸ ಮಾಡುವುದಿಲ್ಲ. ಈ ಪ್ರದೇಶದಲ್ಲಿ ಉಲ್ಕಾ ಪಿಂಡ್ ಕೂಡ ಇಲ್ಲಿ ಬೀಳುತ್ತದೆ.. 1938 ಮತ್ತು 1954 ರಲ್ಲಿ ಎರಡು ಭಾರಿ ಈ ಪ್ರದೇಶದಲ್ಲಿ ಉಲ್ಕಾ ಪಿಂಡ್ ಇಲ್ಲಿ ಬಿದ್ದಿದೆ.. ಆಗಿನಿಂದ ಇಲ್ಲಿ ಎಷ್ಟೋ ರಹಸ್ಯವಾದ ವಿಷಯಗಳು ನಡೆಯುತ್ತಿವೆ.. ಜಾಕೋವೇಲ್ ಒಂದು ರ’ಹಸ್ಯಮಯವಾದ ಬಾವಿ ಇದರ ಒಳಗೆ ಹೋಗಲು ತುಂಬಾನೇ ಕಷ್ಟ ಪಡುತ್ತಾರೆ.. ಈ ಬಾವಿ ಟೆಕ್ಸಸ್ ನಲ್ಲಿ ಇದೇ ಇನ್ನೂ ಈ ಬಾವಿ 4ಮೀಟರ್ ಆಳವಿದೆ ಎಂದು ಮತ್ತೊಬ್ಬರು ಇಲ್ಲ ಇದು 10‌ ಮೀಟರ್ ಆಳಿಇದೆ ಎಂದು ಹೇಳುತ್ತಾರೆ.. ಈ ಬಾವಿಯ ಒಳಗೆ ಪೂರ್ತಿ ಕತ್ತಲು ಇದೆ ಮತ್ತು ಈಗಲೂ ಕೂಡ ಇದು ರ’ಹಸ್ಯವಾಗಿ ಉಳಿದು ಹೋಗಿದೆ..

[widget id=”custom_html-2″]

ಡೆಡ್ ಸೀ ಈ ಸಮುದ್ರದಲ್ಲಿ ಜಾಕೆಟ್ ಇಲ್ಲದೆ ಹೋದರು ಕೂಡ ನೀವು ನೀರಿನಲ್ಲಿ ಮುಳುಗುವುದಿಲ್ಲ ಈ ಸಮುದ್ರ ಜೋರ್ಡನ್ ಮತ್ತು ಇಸ್ರೇಲ್ ಮಧ್ಯದಲ್ಲಿದೆ.. ಈ ನೀರಿನಲ್ಲಿ ಯಾವ ಸಮುದ್ರ ಜೀವಿಯು ಕಾಣಿಸುವುದಿಲ್ಲ ಇಲ್ಲಿ ನೋಡಲು ಬ್ಯಾಕ್ಟೀರಿಯಾ ರೀತಿಯಲ್ಲಿ ಕಾಣಿಸುತ್ತದೆ ಇನ್ನೂ ಈ ನೀರಿನಲ್ಲಿ ಮಿನರಲ್ಸ್ ಹೆಚ್ಚಾಗಿ ಇರುತ್ತವೆ.. ಮತ್ತು ಈ ಸಮುದ್ರದ ನೀರಿನಲ್ಲಿ ಸ್ನಾನ ಮಾಡುವುದರಲ್ಲಿ ಯಾವುದೇ ಅರೋಗ್ಯ ಸಮಸ್ಯೆ ಇದ್ದರೂ ಕೂಡ ಗುಣವಾಗುತ್ತದೆ. ಇಲ್ಲಿಗೆ ಪ್ರತಿಯೊಬ್ಬರು ಕೂಡ ತಮ್ಮ ಪರಿವಾರದ ಜೊತೆಗೆ ಬಂದು ಕಾಲವನ್ನ ಕಳೆಯುತ್ತಾರೆ.. ಸ್ನೇಹಿತರೆ ಈ ವಿಸ್ಮಯಕಾರಿ ದೃಶ್ಯಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..