Advertisements

ವಿಶ್ವದ ಭ’ಯಾನಕ ಜೈ’ಲುಗಳಲ್ಲಿ ಈ ಜೈ’ಲು ಕೂಡ ಒಂದು! ಈ ಜೈ’ಲಿನ ಖೈ’ದಿಗಳನ್ನ ಬಗ್ಗೆ ಕೇಳಿದ್ರೆ ನಿಜಕ್ಕೂ ಶಾ’ಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ತಪ್ಪು ಮಾಡಿ ಜೈ’ಲಿಗೆ ಹೋಗಿದ್ದ ಖೈ’ದಿಗಳನ್ನ ಕೆ’ಟ್ಟ ರೀತಿಯಲ್ಲಿ ಪರಿಗಣಿಸಲಾಗಿದೆ ಎಂಬ ಹಲವಾರು ಜೈ’ಲುಗಳ ಬಗ್ಗೆ ಕೇಳಿರುತ್ತೇವೆ.. ಆದರ ಜೈ’ಲಿನಲ್ಲಿ ಇರುವ ಖೈ’ದಿಗಳಿಗೆ‌ ಥ’ರ್ಡ್ ಡಿಗ್ರಿ ಟ್ರೀ’ಟ್ಮೆಂಟ್ ನೀಡುತ್ತಾರೆ ಆಗ ಅವರನ್ನ ಮಾನಸಿಕ ಹಿಂ’ಸೆ ಹಾಗೂ ಚಿತ್ರಹಿಂ’ಸೆಗೆ ಒಳಪಡಿಸಲಾಗುತ್ತದೆ ಎಂದು ಕೇಳಿರುತ್ತೇವೆ.. ಆದರೆ ಇವತ್ತು ನಾವು ನೋಡುವ ಈ ಜೈ’ಲು ವಿಶ್ವದ ಅತ್ಯಂತ ಅ’ಪಾಯಕಾರಿ ಕಾ’ರಾಗೃಹಗಳ ಒಂದರಲ್ಲಿ ಸೇರ್ಪಡೆಯಾಗಿದೆ ಈ ಜೈ’ಲು ಖೈ’ದಿಗಳ ಜೀವನದಲ್ಲಿ ನ’ರಕದ ಜೈ’ಲು ಅಂತಾನೇ ಹೇಳಬಹುದು.. ಹಾಗಾದರೆ ಆ ಭ’ಯಾನಕ ಜೈ’ಲಿನ ಬಗ್ಗೆ ನೋಡೋಣ ಬನ್ನಿ‌.. ಹೌದು ಸ್ನೇಹಿತರೆ ಈ ಜೈ’ಲಿನ ಹೆಸರು ಗೀತಾರಾಮ್ ಸೆಂ’ಟ್ರಲ್ ಜೈ’ಲ್.. ಈ ಜೈ’ಲು ಆಪ್ರೀಕಾ ದೇಶದ ರೂವಲ್ಢಾ ಎಂಬಲ್ಲಿ ಇದೇ.

Advertisements
Advertisements

ಇನ್ನೂ ಈ‌ ಜೈ’ಲಿನ ಕುತೂಹಲಕಾರಿ ವಿಷಯ ಏನೆಂದರೆ ಭದ್ರತಾ ಪಡೆಗಳು ಹಾಗು ಪೋಲಿಸ್ ಅಧಿಕಾರಿಗಳು‌ ಈ‌ ಜೈ’ಲಿನಲ್ಲಿ ಇರುವ‌ ಖೈ’ದಿಗಳನ್ನ ಹಿಂ’ಸೆ ಮಾಡುವುದಿಲ್ಲ.. ಬದಲಿಗೆ ಜೈ’ಲಿನಲ್ಲಿ ಇರುವ ಖೈ’ದಿಗಳೆ ಪರಸ್ಪರ ಜ’ಗಳವಾಡಿಕೊಂಡು ಕೊಂ’ದು ಮೃ’ತದೇ’ಹವನ್ನು ತಿನ್ನುತ್ತಾರೆ.. ಹೌದು ಸ್ನೇಹಿತರೆ ಇದು ಭ’ಯಾನಕ ಜೈ’ಲು. ಇಲ್ಲಿ ಖೈ’ದಿಗಳನ್ನ‌ ಖೈ’ದಿಗಳೆ ಕೊಂ’ದು ತಿನ್ನುತ್ತಾರೆ.. ಆದರೆ ಮಾದ್ಯಮಗಳ ವರದಿಯ ಪ್ರಕಾರ ಈ ಜೈ’ಲಿನಲ್ಲಿ ಸುಮಾರು 600 ಖೈ’ದಿಗಳನ್ನು ಇರಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.‌ ಆದರೆ 7000‌ಕ್ಕೂ ಹೆಚ್ಚು ಅಧಿಕ ಖೈ’ದಿಗಳನ್ನ ಇಲ್ಲಿ ಇರಿಸಲಾಗುತ್ತದೆ.. ಇನ್ನೂ ಈ‌ ಜೈ’ಲಿನಲ್ಲಿ ವಾಸಿಸುವ ಖೈ’ದಿಗಳ‌ ವಾಸ ಸ್ಥಾಳವು ತುಂಬಾ ಚಿಕ್ಕದಾಗಿದ್ದು ಅವರು ಪ್ರತಿದಿನ ನಿಂತ್ತು ಕೊಂಡೆ ಸಮಯವನ್ನ ಕಳೆಯಬೇಕಾಗುತ್ತು. ಕಾರಣ ಏನೆಂದರೆ ಅಲ್ಲಿ ಅವರಿಗೆ ಕುಳಿತುಕೊಳ್ಳಲು ‌ಹಾಗು ಮಲಗಲು ಸ್ಥಾಳವೇ ಇರುವುದಿಲ್ಲ..

ಈಗಾಗಿ ಅಲ್ಲಿನ ಕೆಲವು ಖೈ’ದಿಗಳು ಅ’ನಾರೋಗ್ಯದಲ್ಲಿ‌ ಸಿಲುಕಿ ಕೊಂಡು‌ ಸಾ’ವನ್ನಪ್ಪುತ್ತಾರೆ.. ಇದೇರೀತಿ ಪ್ರತಿದಿನವು‌ ಆರೋಗ್ಯದ ಕಾರಣದಿಂದ ಸುಮಾರು 8 ಜನರು ಖೈ’ದಿಗಳು‌ ಸಾ’ವನ್ನಪ್ಪುತ್ತಾರೆ.. ಈ ಒಂದು ಕಾರಣದಿಂದ ಅಲ್ಲಿನ ಖೈ’ದಿಗಳು ತಮ್ಮ‌ ಸಾ’ವಿಗೆ ಹಗಲು ರಾತ್ರಿ ಕಾಯುತ್ತಾ ಇರುತ್ತಾಯ.. ಇದಕ್ಕಾಗಿ‌ ಅನೇಕ ಮಾನವ ಹಕ್ಕು ಸಂಘಟನೆಗಳು ಈ ಜೈ’ಲಿನ ಆಡಳಿತ್ಮಾಕ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದರು. ಆದರೆ ಈ ನಡುವೆ ಅಲ್ಲಿನ ಖೈ’ದಿಗಳ ಜೀವನ ಮಟ್ಟದಲ್ಲಿ ಹಾಗು ಈ ಜೈ’ಲಿನ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಇಲ್ಲ.. ಈ ಜೈ’ಲಿನ ಸ್ಥಿತಿಯನ್ನು ನಮ್ಮ‌ ಕನಸಿನಲ್ಲಿ ಕೂಡ ಊಹಿಸಲು ಸಾದ್ಯವಿಲ್ಲ.. ಸ್ನೇಹಿತರೆ ಈ‌ ಜೈ’ಲಿನ ಬಗ್ಗೆ ನಿಮ್ಮ ಅನಿಸಿಕೆ ಏನು..