Advertisements

ಪ್ರಪಂಚದ ಅತ್ಯಂತ ದುಬಾರಿ ಬೆಲೆಯ ವಾಚ್‌ಗಳು.. ಬೆಲೆ ಕೇಳಿದರೆ ತಲೆ ಗಿರಗಿರ ಸುತ್ತುತ್ತೆ!

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಕೈಯಲ್ಲಿ ವಾಚುಗಳು ಇಲ್ಲದೆ ಯಾರು ಸಹಾ‌ ಹೊರಗಡೆ ಹೋಗೋದಿಲ್ಲ.. ಯಾಕೆಂದರೆ ವಾಚು ಕೈಯಲ್ಲಿ ಇರೋದು ಫ್ಯಾಶನ್ ಆಗಿದೆ.. ಆದರೆ ಈಗ ನಾವು ಎಂದು ನೋಡಿರದ ಹಾಗೂ ಅದನ್ನು ಖರೀದಿ ಮಾಡಲು ಸಾಧ್ಯವಾಗದಂತಹ ವಾಚುಗಳ ಬಗ್ಗೆ ಈಗ ನಾವು ತಿಳಿಯೋಣ.. ಹೌದು ಸ್ನೇಹಿತರೆ ವಾಚುಗಳು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.. ಅದಕ್ಕಾಗಿ ವಾಚುಗಳನ್ನು ಕೇವಲ ಟೈಮ್ ನೋಡಲು ಮಾತ್ರ ಬಳಸುವುದಿಲ್ಲ.. ಅದು ಒಂದು ರೀತಿ ಪ್ಯಾಶನ್ ಹಾಗಿದೆ.. ಮಾರ್ಕೆಟ್ನಲ್ಲಿ ನಾನಾರೀತಿಯ ಡಿಸೈನ್ ಡಿಸೈನ್ ವಾಚುಗಳು ಸಿಕ್ಕಿದರು.. ಇವತ್ತು ನೀವು ಈ ಮಾಹಿತಿಯಲ್ಲಿ, ತಿಳಿದಿರುವಂತಹ ವಾಚುಗಳ‌ ದುಬಾರಿ ಬೆಲೆಯ ಬಗ್ಗೆ ನೀವು ಎಂದು ನೋಡಿರಲು ಸಾಧ್ಯವಿಲ್ಲ..

[widget id=”custom_html-2″]

Advertisements
Advertisements

‘ರಿಚರ್ಡ್ ಮಿರ್ಲೆ ಕ್ಯಾಲಿಬರ್’ ನೀವು ನೋಡ್ತಿರೋ ವಾಚ್ ನಾರ್ಮಲ್ ವಾಚ್ ಅಂದುಕೊಂಡಿದ್ದರೆ ಅದು ತಪ್ಪಾಗುತ್ತದೆ.. ಯಾಕೆಂದರೆ ಈ ವಾಚ್ ಬರೋಬರಿ ಬೆಲೆ 2ಕೋಟಿ 92 ಲಕ್ಷ ಇನ್ನು ಈ ವಾಚ್ ನಲ್ಲಿರುವ ವಿಶೇಷತೆ ಏನೆಂದರೆ ಈ ವಾಚ್ ನಮ್ಮ ದೇಹದಲ್ಲಿನ ನೆಗೆಟಿವ್ ಎನರ್ಜಿ ಹೊರಹಾಕಿ ನಮ್ಮ ದೇಹಕ್ಕೆ ಪಾಸಿಟಿವ್ ಎನರ್ಜಿ ನೀಡುತ್ತದೆ.. ಇನ್ನು ಈ ವಾಚ್ ನ ಬೆಲೆ ಹತ್ತಿರ ಹತ್ತಿರ ಮೂರು ಕೋಟಿ ಎಂದಿದ್ದಕ್ಕೆ ನಿಮಗೆ ಆಶ್ಚರ್ಯವಾಗಿರಬಹುದು ಇನ್ನು ಮುಂದೆ ನೋಡುವಂತಹ ವಾಚುಗಳ ಬೆಲೆ ಕೇಳಿದರೆ ನಿಮ್ಮ ತಲೆ ತಿರುಗಬಹುದು..

[widget id=”custom_html-2″]

‘ಪಿಯಾಗೆಟ್ ಎಂಪ್ರಾಡರ್ ಟೆಂಪಲ್’ ಇನ್ನು ಈ ವಾಚ್ ಬೆಲೆ ಎಷ್ಟು ಗೊತ್ತಾ ಬರೋಬ್ಬರಿ 21 ಕೋಟಿ 82ಲಕ್ಷ ರೂಪಾಯಿ, ಯಾಕೆ ಇಷ್ಟೊಂದು ಬೆಲೆ ಎಂದರೆ.. ಈ ವಾಚ್ ನಲ್ಲಿ 481 ಡೈಮಂಡ್ ಹರಳುಗಳು ಹಾಗೂ ಟಾರ್ಪ್ ಗ್ಲಾಸ್ ಅನ್ನು ಬಳಸಿ ಈ ವಾಚ್ ತಯಾರಿಸಿದ್ದಾರೆ ಅದರಿಂದ ಈ ವಾಚ್ ನೋಡೋದಕ್ಕೆ ತುಂಬಾ ಆಕರ್ಷಣೆಯಾಗಿ ಕಾಣಿಸುತ್ತದೆ.. ಇನ್ನು ಇದನ್ನು ಕೈಯಲ್ಲಿ ಕಟ್ಟಿಕೊಂಡು ಹೋಗುತ್ತಿದ್ದರೆ ಎಲ್ಲರ ದೃಷ್ಟಿ ಈ ವಾಚ್ ಮೇಲೆ ಇರುತ್ತದೆ..

[widget id=”custom_html-2″]

‘ಲೂಯಿಸ್ ಮೊಯಿನೆಟ್ ಮೀಟಿಯರೆಸ್’ ಪ್ರಪಂಚದ ಅತ್ಯಂತ ಸುಂದರವಾದ ವಾಚುಗಳಲ್ಲಿ ಈ ವಾಚ್ ಕೂಡ ಒಂದು.. ಅಷ್ಟೇ ಅಲ್ಲದೆ ಈ ವಾಚ್ ಕೂಡ ತುಂಬಾ ಅಪರೂಪ.. ಯಾಕೆಂದರೆ, ಈ ವಾಚ್ ನಲ್ಲಿ ಬಳಸಲಾಗುವ ಕೆಲವು ಭಾಗಗಳು.. ಈ ಭೂಮಿ ಮೇಲೆ ಸಿಗುವುದಿಲ್ಲ, ಆದ್ದರಿಂದ ಈ ವಾಚ್ ಅನ್ನು ಅಂತರಿಕ್ಷದಲ್ಲಿ ತಯಾರು ಮಾಡಲಾಗುತ್ತದೆ.. ಇನ್ನು ಈ ವಾಚ್ ನ ಬೆಲೆ ಬರೋಬ್ಬರಿ 28 ಕೋಟಿ 72 ಲಕ್ಷ ರೂಪಾಯಿಗಳು ಇದರ ಬೆಲೆ ಕೇಳಿದಕ್ಕೆ ತಲೆ‌ ತಿರುಗುತ್ತದೆ.. ಇನ್ನು ಈ ಮಾಹಿತಿಯಲ್ಲಿ ಇನ್ನೂ ಎರಡು ವಿಭಿನ್ನ ವಾಚ್ ಗಳು ಕೂಡ ಇದ್ದಾವೇ..

‘ಹುಬ್ಲಾಟ್’ ಇನ್ನು ನೀವು ಈ ವಾಚ್ ನ ಬೆಲೆ ಕೇಳಿದರೆ ಎಂಥವರಿಗಾದರೂ ಒಂದು ಕ್ಷಣ ಶಾಕ್ ಹಾಗುತ್ತದೆ.. ಯಾಕೆ ಅಂದ್ರೆ ಈ ವಾಚ್ ಅಷ್ಟೊಂದು ದುಬಾರಿ ಹಾಗಿರುತ್ತಾರೆ.. ಇನ್ನು ಇದರ ಕಂಪನಿಯ ಬೆಲೆ ಬರೋಬ್ಬರಿ 31 ಕೋಟಿ ರೂಪಾಯಿಗಳು.. ಈ‌ ವಾಚ್ ನಲ್ಲಿ 140 ಕ್ಯಾರೆಟ್ ನ 1100 ಡೈಮಂಡ್ ಹರಳುಗಳನ್ನ‌ ಈ ವಾಚ್ ನಲ್ಲಿ ಅಳವಡಿಸಲಾಗಿದೆ..

‘ಪಾಟೆಕ್ ಫಿಲಿಪ್’ ಪ್ರಪಂಚದ ಅತ್ಯಂತ ದುಬಾರಿ ವಾಚುಗಳ ಪಟ್ಟಿಯಲ್ಲಿ ಈ ವಾಚ್ ಮೊದಲ ಸ್ಥಾನವನ್ನು ಪಡೆದಿದೆ.. ಇನ್ನು ಈ‌ ವಾಚ್ ನ ಬರೋಬ್ಬರಿ ಬೆಲೆ 68 ಕೋಟಿ ರೂಪಾಯಿಗಳು ಇದು ಒಂದು ಪಾಕೆಟ್ ವಾಚ್ ಆಗಿದ್ದು ಈ ವಾಚ್ 500 ಗ್ರಾಂ ತೂಕವನ್ನು ಹೊಂದಿದೆ.. ಈ ಒಂದು ವಾಚ್ ಗೆ 68 ಕೋಟಿ ರೂಪಾಯಿಗಳು ಕೊಡಬೇಕು.. 268 ಕೋಟಿ ನಮ್ಮ ಬಳಿ ಇದ್ದರೆ ಏನೆಲ್ಲ ಮಾಡಬಹುದು ನೀವೇ ಯೋಚನೆ ಮಾಡಿ.. ಸ್ನೇಹಿತರೆ ಇಷ್ಟ ನಾವು ನಿಮಗೆ ತಿಳಿಸಿರುವ ಮಾಹಿತಿ.. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ತಿಳಿಸಿ..