Advertisements

ಈಗಲೂ ಕೂಡ ತುಂಬಾ ಸುಂದರವಾಗಿ ಕಾಣುತ್ತಿರುವ ಈ ನಟಿ ಯಾರು ಗೊತ್ತಾ? ಇವರ ವಯಸ್ಸು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ನಟಿ ಯಮುನಾ ತೆಲುಗಿನ ಮೈನಾ ಹೋರಾಟಮ್ ಎನ್ನುವ ಸಿನಿಮಾದ ಮೂಲಕ ಯಮುನಾ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ಇದ್ದಕ್ಕೂ ಮೊದಲು ತಮಿಳಿನ ಚಿತ್ರ ರಂಗದಲ್ಲಿ ನಟಿ ಸುಹಾಸಿನಿ ಅವರ ತಂಗಿಯಾಗಿ ಸಣ್ಣ ಪಾತ್ರ ಒಂದರಲ್ಲಿ ಯಮುನಾ ಅವರು ನಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಕನ್ನಡ ತೆಲುಗು ತಮಿಳು ಮಲೆಯಾಳಂ ಭಾಷೆಯ ಸಿನಿಮಾಗಳಲ್ಲಿ ನಟನೆ ಮಾಡಿ ದಕ್ಷಿಣ ಭಾರತ ಸಿನಿಮಾದಲ್ಲಿ ಟಾಪ್ ನಟಿಯಾಗಿ ಮಿಂಚಿದರು.. 1989ರಲ್ಲಿ ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ತೆರೆಕಂಡ ಹಾಗು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಭಿನಯಿಸಿದ ಮೋಡದ ಮರಿ ಎನ್ನುವ ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ನಟನೆ ಮಾಡಿದ್ದರು.. ಅನಂತರ ಮಾನವನಿಗೆ ತಕ್ಕ ಅಳಿಯ,

Advertisements
Advertisements

ಹೆಂಡ್ತಿರೆ ಹುಷಾರ್, ಕೆರಳಿದ ಸರ್ಪ ಚಿನ್ನ ಪ್ರೇಮ ಗೀತೆ, ಇನ್ನೂ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು.. ಇನ್ನೂ ನಟಿ ಯಮುನಾ ಅವರಿಗೆ ಕನ್ನಡದಲ್ಲಿ ತುಂಬಾ ಹೆಸರು ತಂದು ಕೊಟ್ಟ ಸಿನಿಮಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಚಿನ್ನ ಸಿನಿಮಾದಲ್ಲಿ ನಟ ರವಿಚಂದ್ರನ್ ಹಾಗು ಯಮುನಾ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮುಡಿ ಬಂದಿತು.. ಇನ್ನೂ ನಟಿ ಯಮುನಾ ಅವರು ಕನ್ನಡ ತೆಲುಗು ತಮಿಳು ಮಲೆಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಕನ್ನಡದಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ಸುಮಾರು 14 ಚಿತ್ರಗಳಲ್ಲಿ ಯಮುನಾ ಅವರು ನಟನೆ ಮಾಡಿದ್ದಾರೆ..

ಇನ್ನೂ ಯಮುನಾ ಅವರು 2017 ರಲ್ಲಿ ಕೊನೆಯದಾಗಿ ಕನ್ನಡದಲ್ಲಿ ರಾಜಹಂಸ ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದರು.. ಇನ್ನೂ ಪ್ರಸ್ತುತ ತೆಲುಗು ತಮಿಳಿನ ಹಲವಾರು ಟಿವಿ ಸೀರಿಯಲ್ ಗಳಲ್ಲಿ ಯಮುನಾ ಅವರು ನಟನೆ ಮಾಡುತ್ತಿದ್ದಾರೆ.. ಸೌಂದರ್ಯ ವಿಷಯದಲ್ಲಿ ಈಗಲೂ ಕೂಡ ಯಾವ ಯುವ ನಟಿಗೂ ಕಮ್ಮಿ ಇಲ್ಲದಂತೆ ನೋಡಲು ತುಂಬಾ ಸುಂದರವಾಗಿ ಇರುವ ನಟಿ ಯಮುನಾ ಅವರ ವಯಸ್ಸು ಕೇಳಿದ್ರೆ ನೀವು ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಹೌದು ಕೆಲವು ಮಾಹಿತಿಗಳ ಪ್ರಕಾರ ನಟಿ ಯಮುನಾ ಅವರಿಗೆ ಕೇವಲ 49 ವರ್ಷ ವಯಸ್ಸಾಗಿದೆ ಅಂದಿಗೂ ಇಂದಿಗೂ ತುಂಬಾ ಸುಂದರವಾಗಿ ಇರುವ ನಟಿ ಯಮುನಾ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..