Advertisements

ಹಾಸನದಲ್ಲಿ ನಟ‌ ಯಶ್ ಖರೀದಿ ಮಾಡಿದ ಹೊಸ ಮನೆ ಹೇಗಿದೆ ಗೊತ್ತಾ.! ಇಲ್ಲಿ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಅಟ್ಟಾವಾರ ಗ್ರಾಮದಲ್ಲಿ ನೂತನವಾಗಿ ತೋಟದ ಮನೆಯನ್ನು ಖರೀದಿ ಮಾಡಿದರು, ಇನ್ನು ಈ ಮೂಲಕ ಅಲ್ಲಿಯೇ ಇದ್ದು ಕೃಷಿ ಮಾಡಿ ರೈತರಿಗೆ ಕೃಷಿಯ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿಸಿ ಕೊಡುವಂತಹ ಕೆಲಸಕ್ಕೆ ಯಾಶ್ ಅವರು ಮುಂದ್ದಾಗಿದ್ದಾರೆ.. ಇನ್ನು ಜಿಲ್ಲೆಯ ವಿದ್ಯಾನಗರದಲ್ಲಿ ನಟ ಯಶ್ ಮನೆಯನ್ನು ಕೂಡ ಕಟ್ಟಿದ್ದಾರೆ.. ಆದರೆ ತಾನು ಹುಟ್ಟಿ ಬೆಳೆದ ಊರಿನ ಮೇಲೆ ತುಂಬಾ ಅಭಿಮಾನದಿಂದ ಆ ಊರಿನ ಜ್ಞಾಪಕಾರ್ಥವಾಗಿ ಅಲ್ಲಿಯೇ ಜಮೀನನ್ನು ಖರೀದಿ ಮಾಡಿದ್ದಾರೆ ನಟ ಯಶ್ ಅವರು.. ಇನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ಯಶ್ ತೋಟ ಮತ್ತು ಮನೆಯನ್ನು ಖರೀದಿ ಮಾಡಬೇಕು ಎಂದಿದ್ದರು..

[widget id=”custom_html-4″]

Advertisements
Advertisements

ತನ್ನ ತಾಯಿಯ ಹುಟ್ಟೂರಾದ ಹಾಸನ ಜಿಲ್ಲೆಯ ದೊಡ್ಡಕೊಂಡ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಕೃಷಿಯ ಬಗ್ಗೆ ಹರಿವು ಮುಡಿಸಬೇಕು ಎಂದು ಆಲೋಚನೆ ಮಾಡಿದ್ದರು, ಅಲ್ಲದೇ ಅವರ ತಂದೆ ತಾಯಿ ಕೂಡ ಹಾಸನದಲ್ಲಿ ಕೃಷಿ ಮಾಡಲು ಯಶ್ ಗೆ ಬೆಂಬಲ ಸಹಾ ನೀಡಿದ್ದಾರೆ.. ಈಗಾಗಲೇ ಯಶ್ ಕುಟುಂಬದವರು ಹಾಸನದಲ್ಲಿ ಖರೀದಿ ಮಾಡಿದ ತೋಟದಲ್ಲಿ ಕೃಷಿ ಮಾಡಲು ತೊಡಗಿದ್ದರು, ತನ್ನ ಹುಟ್ಟೂರಿನ ಮಣ್ಣಿನ ಮೇಲೆ ಯಶ್ ಗೆ ಅಪಾರವಾದ ಪ್ರೀತಿ.. ಇನ್ನು ತಮ್ಮ ಕೆಲಸದ ಒತ್ತಡದಿಂದ ಹೊರಬಂದು ಸಮಯ ಸಿಕ್ಕಾಗೆಲ್ಲ, ಹಾಸನದಲ್ಲಿ ಸಮಯ ಕಳೆಯಲು ಯಶ್ ತುಂಬಾ ಇಷ್ಟ ಪಡುತ್ತಿದ್ದರಂತೆ, ಅಲ್ಲದೇ ತನ್ನ ಊರಿನ ಮೇಲೆ ಇರುವ ಆಪಾರ ಅಭಿಮಾನವೇ ಯಾಶ್ ಅವರಿಗೆ ವಿದ್ಯಾನಗರದಲ್ಲಿ‌ ಸ್ವಂತ ಮನೆಯನ್ನು ಖರೀದಿ ಮಾಡಲು ಸಹಾ ಆಯಿತು ಎಂದಿದ್ದರು..

[widget id=”custom_html-4″]

ಅಷ್ಟೇ ಅಲ್ಲದೇ ಕೃಷಿಕರ ಕುಟುಂಬದಲ್ಲಿ ಹುಟ್ಟಿದ ನಟ ಯಶ್, ಅಟ್ಟಾವರ ಬಿಳಿ 80 ಎಕರೆ ವಿಶಾಲವಾದ ಭೂಮಿಯಲ್ಲಿ ಮಾವು, ಸಪೋರ್ಟ್, ಗೋಡಂಬಿ ತೋಟವನ್ನು ಖರೀದಿ ಮಾಡಿದ್ದಾರೆ, ನಮ್ಮ ಕುಟುಂಬಕ್ಕೆ ಹಾಗು ನಮ್ಮ ಮಗ ಯಶ್ ಗೆ ಹಾಸನದ ಎಂದರೆ ವಿಶೇಷ ಅಭಿಮಾನ ಇದೇ ಎಂದು, ಕೆಲ ತಿಂಗಳ ಹಿಂದೆಯೇ ಮನೆ ತೋಟವನ್ನು ಖರೀದಿ ಮಾಡಲು ಮುದ್ದಾದೇವು, ಈಗ ಜಮೀನನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಮುಗಿಸಿದ್ದೇವೆ ಎಂದು ಯಶ್ ಅವರ ತಾಯಿ ಪುಷ್ಪಾ ಅವರು ತಿಳಿಸಿದ್ದಾರೆ.. ಸ್ನೇಹಿತರೆ ತನ್ನ ತಾಯಿಯ ಹುಟ್ಟೂರಿನಲ್ಲಿ ಭೂಮಿ ಖರೀದಿ ಮಾಡಿ ಕೃಷಿ ಕೆಲಸ ಮಾಡಬೇಕು ಎಂದು ಯೋಚನೆ ಮಾಡಿದ ಯಶ್ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..