Advertisements

ಮಗನ ಹುಟ್ಟು ಹಬ್ಬಕ್ಕೆ ವಿಶೇಷ ಗಿಪ್ಟ್ ಕೊಟ್ಟ ಯಶ್ ರಾಧಿಕಾ ಪಂಡಿತ್..! ಹುಟ್ಟು ಹಬ್ಬದ ಸಂಭ್ರಮ ಹೇಗಿದೆ ನೋಡಿ..

Cinema

ಸ್ನೇಹಿತರೆ ಕನ್ನಡದ ಜನಪ್ರಿಯ ನಟ ಸ್ಯಾಂಡಲ್ವುಡ್ ಹೀರೋ ರಾಂಕಿಂಗ್ ಸ್ಟಾರ್ ಯಶ್ ತಮ್ಮ ಇಬ್ಬರು ಮಕ್ಕಳು ಹಾಗೂ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆ ಗೋವಾದಲ್ಲಿ ತೆಗೆದ ಹಲವಾರು ಪೋಟೋಗಳು ಈಗ ತುಂಬಾನೇ ಖುಷಿ ಹಾಗಿದೆ.. ಯಶ್ ತಮ್ಮ ಮನೆಯಲ್ಲಿ ಸಿಂಪಲ್ಲಾಗಿ ಯಥರ್ವ್ ಹುಟ್ಟು ಹಬ್ಬವನ್ನು ತುಂಬಾ ವಿಷೇಶವಾಗಿ ಹಾಗೂ ವಿಭಿನ್ನವಾಗಿ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ..

Advertisements
Advertisements

ಇನ್ನು ಗೋವಾ ಬೀಚ್ ನಲ್ಲಿ ಯಥರ್ವ್ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಯಶ್ ರಾಧಿಕಾ ಪಂಡಿತ್.. ತಮ್ಮ ಮಗನ ಹುಟ್ಟು ಹಬ್ಬದ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರ ಆದರೆ ಯಶ್ ಗೋವಾದಲ್ಲಿ ಮಾಡಿದ ಹುಟ್ಟು ಹಬ್ಬದ ಸಂಭ್ರಮದ ವೀಡಿಯೊ ತುಂಬಾನೇ ವೈರಲ್ ಹಾಗಿದ್ದೆ.. ಗೋವಾದ ದೊಡ್ಡ ಹಡಗಿನಲ್ಲಿ ಅವರ ಕುಟುಂಬದವರು ಮಾತ್ರ ಭಾಗಿಯಾಗಿದ್ದರು ಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.. ಇನ್ನು ರಾಧಿಕಾ ಪಂಡಿತ್ ಗೋವಾದಲ್ಲಿ ಆಚರಿಸಿದ ಮಗನ ವಿಡಿಯೋಗೆ ಈ ರೀತಿ ಬರೆದು ಶೇರ್ ಮಾಡಿದ್ದಾರೆ. ಹೆತ್ತವರಾದ ನಮಗೆ ಜೀವನದಲ್ಲಿ ಆಚರಿಸಬೇಕಾದ ದೊಡ್ಡ ಸಂಭ್ರಮವಾಗಿದೆ..

ಇಂತಹ ಅದ್ಭುತ ಸಂತೋಷ ಕ್ಷಣ ಉಂಟಾಗಿ ಇಂದಿಗೆ ಒಂದು ವರ್ಷವಾಗಿದೆ. ಹ್ಯಾಪಿ ಬರ್ತ್ ಡೇ ಎಂದು ತಮ್ಮ ಯರ್ಥರ್ವ್ ಗೆ ವಿಶ್ ಮಾಡುತ್ತಾ ಹಾರ್ಟ್ ಸಿಂಬಲ್ ಹಾಕುವ ಮೂಲಕ ರಾಧಿಕಾ ಪಂಡಿತ್ ಮಗನಿಗೆ ಮತ್ತೊಮ್ಮೆ ಶುಭಾಶಯ ತಿಳಿಸಿದ್ದಾರೆ.. ಇನ್ನು ಅಭಿಮಾನಿಗಳು ಸಹಾ ಯಶ್ ಮಗನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ….