Advertisements

ದರ್ಶನ್ ಬೆಂಬಲಕ್ಕೆ ನಿಂತು ಇಂದ್ರಜಿತ್ ಲಂಕೇಶ್ ಗೆ ಸರಿಯಾಗಿ ವಾರ್ನಿಂಗ್ ಕೊಟ್ಟ ರಾಕಿಂಗ್ ಸ್ಟಾರ್ ಯಾಶ್!

News

ನಮಸ್ತೆ ಸ್ನೇಹಿತರೆ, ಇಂದ್ರಜಿತ್ ಲಂಕೇಶ್ ಗೆ ಸಡನ್ನಾಗಿ ಬಂದು ಕಡಕ್ ವಾ’ರ್ನಿಂಗ್ ಕೊಟ್ಟಿದ್ದಾರೆ.. ಕಾರಣ ಏನು ಗೊತ್ತಾ? ಇದನ್ನು ಕೇಳಿ ಇಂದ್ರಜಿತ್ ಲಂಕೇಶ್ ಅವರೆ ಶಾಕ್ ಆಗಿದ್ದಾರೆ ಹಾಗಾದರೆ ಏನಿದ್ದು ಸುದ್ದಿ ನೋಡೋಣ ಬನ್ನಿ. ‌ ಇದೀಗ ದೇಶದಾದ್ಯಂತ ದರ್ಶನ್ ಸುದ್ದಿ ಹರಿದಾಡುತ್ತಿದೆ ಯಾಕೆಂದರೆ ದರ್ಶನ್ ಅವರು ಹ’ಲ್ಲೆ ಮಾಡುವ ವಿವಾದಕ್ಕೆ ಸಂಬಂದಿಸಿದಂತೆ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ‌ ವಿರುದ್ದ ಆ’ರೋಪ ಮಾಡಿದ್ದಾರೆ.. ದರ್ಶನ್ ಅವರು ಹ’ಲ್ಲೆ ಮಾಡಿರುವ ವಿಚಾರ ದಿನದಿಂದ ದಿನಕ್ಕೆ ಒಂದೊಂದು ರೀತಿಯ ತಿರುವನ್ನು ನೀಡುತ್ತಿದೆ.. ದರ್ಶನ್ ಅವರು ಮಾಡಿರುವ ಕೆಲಸದ ಬಗ್ಗೆ ಇಂದ್ರಜಿತ್ ಲಂಕೇಶ್ ಹಾಗು ಸಂದೇಶ್ ನಾಗರಾಜ್ ಮಾತಾನಾಡಿರುವ

Advertisements
Advertisements

ಆಡಿಯೋ ಕೂಡ ಈಗ ಸಕ್ಕತ್ ವೈ’ರಲ್ ಆಗಿದ್ದು ದರ್ಶನ್ ಅವರ ಮೇಲೆ ಹಲವಾರು ಆ’ರೋಪಗಳು ಕೆಳಿ ಬರುತ್ತಿವೆ ಮತ್ತೊಂದು ಕಡೆ ದರ್ಶನ್ ಅವರು ಪವಿತ್ರ ಗೌಡ ಅವರ ಜೊತೆ ಒಂದು ರೋಮಿನಲ್ಲಿ ಇದ್ರು ಎನ್ನುವ ವಿಚಾರ ಬಾರಿ ಸದ್ದು ಮಾಡುತ್ತಿದೆ ಈ‌ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಗೆ ಇಂದ್ರಜಿತ್ ಲಂಕೇಶ್ ಅವರು ಗಾಂಡುಗಿರಿ ಎನ್ನುವ ಪದವನ್ನು ಬಳಸಿ ಈ ಒಂದು ಅಷ್ಟೇ ಅಲ್ಲದೆ ಈ ಒಂದು ಕೆಟ್ಟ ಪದವನ್ನ ಬಳಕೆ ಮಾಡಿದ ಇಂದ್ರಜಿತ್ ಲಂಕೇಶ್ ಅವರ ಮೇಲೆ ಕೋಪಗೊಂಡು ಇಂದ್ರಜಿತ್ ಲಂಕೇಶ್ ನಿಜವಾಗಲೂ ಗಂಡಸು ಆಗಿದ್ರೆ ಎಲ್ಲಾ ವಿಡಿಯೋ ಆಡಿಯೋ ಬಿಡಲಿ ಎಂದು ಇಂದ್ರಜಿತ್ ಗೆ ದರ್ಶನ್ ಅವರು ಸವಾಲನ್ನ ಹಾಕಿದ್ದರು..

ದರ್ಶನ್ ಅವರು ಸವಾಲು ಹಾಕಿದ ಕೇವಲ ಎರಡೇ ದಿನಕ್ಕೆ ದರ್ಶನ್ ಅವರು ಕೆಟ್ಟದಾಗಿ ಮಾತನಾಡಿದ ಆಡಿಯೋವನ್ನ ರಿಲೀಸ್ ಮಾಡಿದ್ದಾರೆ.. ಈ‌ ವಿಚಾರವನ್ನ ಗಮನಿಸಿದ ರಾಕಿಂಗ್ ಸ್ಟಾರ್ ಯಾಶ್ ದರ್ಶನ್ ಅವರ ಬಗ್ಗೆ ಮಾತಾನಾಡುವ ಯೋಗ್ಯತೆ ಅವರಿಗಿದ್ಯಾ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಇಂದ್ರಜಿತ್ ಲಂಕೇಶ್ ಅವರಿಗೆ ಕಡಕ್ ವಾ’ರ್ನಿಂಗ್ ಕೊಟ್ಟಿದ್ದಾರೆ.. ಹೌದು ಸ್ನೇಹಿತರೆ ದರ್ಶನ್ ಅವರ‌ ಹಲ್ಲೆ ಆ’ರೋಪ ಮಾಡಿದ ಸಂಬಂಧ ವಿಲ್ಲದ ಆಡಿಯೋ ಮತ್ತು ವಿಡಿಯೋ ರಿಲೀಸ್ ಮಾಡಿದ ಇಂದ್ರಜಿತ್ ಲಂಕೇಶ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಸರಿಯಾದ ರೀತಿಯಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಕಡಕ್ ವಾ’ರ್ನಿಂಗ್ ಕೊಟ್ಟಿದ್ದಾರೆ..

‘ನೀವು ದರ್ಶನ್ ಅವರ ಬಗ್ಗೆ ಮಾತಾನಾಡುವ ಬದಲು ನೀವು ಮೊದಲು ಸರಿಯಾಗಿ ಇದ್ದೀರಾ ಎಂದು ಕಡಕ್ ಆಗಿ ಮಾತಾನಾಡಿದ್ದಾರೆ ಇಲ್ಲ ಸಲ್ಲದ ಆ’ರೋಪವನ್ನ ಮಾಡುವುದು ಸರಿಯಲ್ಲ ದಯವಿಟ್ಟು ಇಲ್ಲಿಗೆ ಬಿಟ್ಟು ಬಿಡಿ ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ಯಶ್ ಮಾದ್ಯಮದ ಮೂಲಕ ವಾ’ರ್ನಿಂಗ್ ನೀಡಿದ್ದಾರೆ.. ಇನ್ನೂ ಈ‌ಗ ಈ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗಿದ್ದು‌‌ ಅಭಿಮಾನಿಗಳು ದರ್ಶನ್ ಅವರ ಬೆಂಬಲಕ್ಕೆ ಬಂದಿದ್ದು ಸ್ಯಾಂಡಲ್ವುಡ್ ನಟ ನಟಿಯರ ಪರವಾಗಿ ಕೂಡ ದರ್ಶನ್ ಅವರು ಮಾತಾನಾಡುತ್ತಿದ್ದಾರೆ.. ಸ್ನೇಹಿತರೆ ದರ್ಶನ್ ಅವರ ಈ‌ ವಿಧವಾದ ಬಗ್ಗೆ ನಿಮ್ಮ ಅಭಿಪ್ರಾಯವೇನು?