Advertisements

ಅಣ್ಣ ರಾಜ್ಯಕ್ಕೆ ಮುಖ್ಯಮಂತ್ರಿ ಆದ್ರೆ ಅಣ್ಣನ ತಂಗಿ ಮಾತ್ರ ಚಿಕ್ಕ ಟೀ‌ ಅಂಗಡಿ ಇಟ್ಕೊಂಡು ಜೀವನ ಮಾಡುತ್ತಿದ್ದಾರೆ.! ಅಸಲಿ ಕಾರಣವಾದ್ರೂ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಅಧಿಕಾರಿ ಸಿಕ್ಕರೆ ತಮ್ಮ‌ ಕುಟುಂಬದವರು ಹಾಗು ಮೊಮ್ಮಗಳು ಕುತ್ತು ತಿನ್ನುವಷ್ಟು‌ ಹಣ ಸಂಪಾದನೆ ಮಾಡಲು ಅದೆಷ್ಟೋ ರಾಜಕೀಯ ನಾಯಕರು ನಾವು ನೋಡುತ್ತಿರುತ್ತಾರೆ.. ಆದರೆ ಅಧಿಕಾರಿ ಗಳಿಸುವುದು ಕೇವಲ ಜನರಿಗೆ ಸೇವೆ ಮಾಡುವುದಕ್ಕೆ ಮಾತ್ರ ಎನ್ನುವ ಆಲೋಚನೆಯಲ್ಲಿ ಇರುವ ನಾಯಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥನ್ ಅವರು, ಇವರ ನಿಜವಾದ ಹೆಸರು ಅಜಯ್ ಮೋಹನ್ ಅಂತ.. ಚಿಕ್ಕ ವಯಸ್ಸಿನಲ್ಲೇ ಸಂಬಂಧಗಳನ್ನ ತೇಜಸಿ ಸನ್ಯಾಸತ್ವ ಸ್ವೀಕಾರ ಮಾಡಿದ್ರು ಇವರು.. ಯೋಗಿಆದಿತ್ಯನಾಥನ್ ಅವರಿಗೆ ಮೂರು ಜನ‌ ಸಹೋದರರು ಹಾಗು ಮೂವರು ಸಹೋದರಿಯರು ಇದ್ದಾರೆ. ಅದರಲ್ಲಿ ಒಬ್ಬ ಸೋದರ ಗಡಿಯಲ್ಲಿ ವೀರ ಸೈನಿಕನಾಗಿ ಕೆಲಸ ಮಾಡುತ್ತಿದ್ದಾರೆ ಇನ್ನುಳಿದವರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಾಮಾನ್ಯ ಜನರಂತೆ ಜೀವನವನ್ನ ಸಾಗಿಸುತ್ತಿದ್ದಾರೆ..

Advertisements
Advertisements

ಯೋಗಿಆದಿತ್ಯನಾಥನ್ ಅವರ ಒಬ್ಬ ಸಹೋದರಿ ಮಾತ್ರ ಉತ್ತರ ಪ್ರದೇಶದ ಕು’ಗ್ರಾಮದಲ್ಲಿ ಒಂದು ಚಿಕ್ಕ ಟೀ ಅಂಗಡಿಯನ್ನ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ ಅವರ ಹೆಸರು ಶಶಿದೇವಿ ಸುಮಾರು 25 ವರ್ಷದಿಂದ ಅಣ್ಣ ಯೋಗಿಆದಿತ್ಯನಾಥನ್ ಗೆ‌ ರಾಕಿ ಕಟ್ಟಲು ಎದುರು ನೋಡುತ್ತಿದ್ದಾರೆ ಈ ಸಹೋದರಿ.. ಇನ್ನೂ ಯೋಗಿಆದಿತ್ಯನಾಥನ್ ಅವರು ದೇಶದ ಮುಖ್ಯಮಂತ್ರಿ ಆದರೂ ಸಹ ಅವರ ಕುಟುಂಬದಲ್ಲಿ ಯಾವದೇ ಬದಲಾವಣೆ ಕೂಡ ಅಗಲಿಲ್ಲ ನಮ್ಮ‌ ಅಣ್ಣ ಮುಖ್ಯಮಂತ್ರಿ ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ ಬೇಸರ ಇದೇಯಾ ಎಂದು ಶಶಿದೇವಿ ಅವರನ್ನ ಕೇಳಿದ್ರೆ ಇವರು ಹೇಳಿದ್ದು ಏನು ಗೊತ್ತಾ? ನನ್ನ ಅಣ್ಣ ಜನರ‌ ಸೇವೆಗಾಗಿ ಮನೆ ಬಿಟ್ಟು ಹೊರಟು ಹೋಗಿದ್ದರು ಅವರಿಂದ ನಾವು ಏನನ್ನು ಬಯಸುವುದಿಲ್ಲ, ಆದರೆ ನಮ್ಮಿಂದ ಅವರಿಗೆ ಕಟ್ಟ ಹೆಸರು ಬರದೆ ಇದ್ದರೆ ಅಷ್ಟೇ ಸಾಕು ನಮ್ಮ ಅಣ್ಣ ಮಾಡುವ ಕೆಲಸವನ್ನ ನೋಡಿ

ನಮಗೆಲ್ಲ ತುಂಬಾನೇ ಸಂತೋಷ ಆಗುತ್ತದೆ ಅಂತ ಹೇಳುತ್ತಾರೆ ಮುಖ್ಯಮಂತ್ರಿ ಯೋಗಿಆದಿತ್ಯನಾಥನ್ ಅವರ ಸಹೋದರಿ.. ನಿಜಕ್ಕೂ ಹೇಳಬೇಕು ಅಂದ್ರೆ ಯೋಗಿಆದಿತ್ಯನಾಥನ್ ಅವರ ಬಳಿ ನಾಲ್ಕು ಜೊತೆ ಬಟ್ಟೆ ಬಿಟ್ಟರೆ ಮತ್ತೇನು ಇಲ್ಲ. ಹಣದ ಮೇಲೆ ಯಾವುದೇ ಆಸೆ ಇಲ್ಲದೆ ಜನರ ಸೇವೆಗಾಗಿ ಬದುಕುತ್ತಿರುವ ವ್ಯಕ್ತಿ ಇವರು.. ಜನರು ಹಣವನ್ನ ಕೊ’ಳ್ಳೆ ಹೊ’ಡೆಯಲು ಕಾ’ಯುತ್ತಿರುವ ಅನೇಕ ನಾಯಕರ ಮಧ್ಯೆ ಇಂತಹ ಆದರ್ಶ ನಾಯಕರು ಎಷ್ಟು ಜನ ಇರುತ್ತಾರೆ ಹೇಳಿ.. ಜನರ ಸೇವೆಗಾಗಿ ಅಣ್ಣ ಮಾಡುತ್ತಿರುವ ಈ ಕೆಲಸಕ್ಕೆ ನಮ್ಮಿಂದ ಅಣ್ಣನಿಗೆ ಯಾವ ಕಟ್ಟ ಹೆಸರು ಬರದಿದ್ರೆ ಅಷ್ಟೇ ಸಾಕು ಎಂದು ಆಲೋಚನೆ ಮಾಡುವ ಇಂತಹ ತಂಗಿಯನ್ನ ನೋಡಿದ್ರೇ ಇವರು ನಿಜಕ್ಕೂ ಗ್ರೇಟ್‌ ಅಂತಾನೇ ಹೇಳಬಹುದು.. ಯೋಗಿಆದಿತ್ಯನಾಥನ್ ಅವರು ಮಾಡುವ ಒಳ್ಳೆಯ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…