Advertisements

ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಆದ ಈ ಅಜ್ಜಿ ನಿಜಕ್ಕೂ ಯಾರು? ಈ ವಯಸ್ಸಿನಲ್ಲಿ ಅಜ್ಜಿ ಮಾಡುತ್ತಿರುವ ಕೆಲಸ ಏನು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ದುಡಿಯುವ ಛಲ ಬದುಕಬೇಕು ಎನ್ನುವ ಹಠ ಇದ್ದರೆ ಸಾಕು ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಸುಮಾರು ನೂರು ವರ್ಷವಾದರೂ ಸ್ವಾವಲಂಬಿಯಾಗಿ ಬದುಕು‌ ಕಟ್ಟುಕೊಂಡಿರುವ ಈ ಅಜ್ಜಿ ಅದೇಷ್ಟೋ ಜನರಿಗೆ ಈಗ ಸ್ಪೂರ್ತಿ ಆಗಿದ್ದಾರೆ.. ಈಗ ಇಂತಹಾ ವಯಸಿನಲ್ಲಿ ಕೂಡ ತಲೆಯ ಮೇಲೆ ಕಟ್ಟಿಗೆಯ ಹೊರೆ ಹೊತ್ತುಕೊಂಡು ಹೋಗುತ್ತಿರುವ ಈ ಅಜ್ಜಿಯ ಹೆಸರು ನಿಂಗಮ್ಮ ಅಂತ.. ಕೋರಟುಗಿರಿಯ ಬಿಡುರುಯಗಟ್ಟೆ ಗ್ರಾಮದವರು ಈಗಲೂ ಕೂಡ ಅಜ್ಜಿ ಸ್ವಾವಲಂಬಿಯಾಗಿ ಜೀವನ ಮಾಡಬೇಕು ಎಂದು ಈ‌ ಸಣ್ಣ ಮನೆಯಲ್ಲಿ ತಾನು ಮತ್ತು ಇಪ್ಪತ್ತು ಕೋಳಿಗಳನ್ನ‌ ಸಾಕಿಕೊಂಡು ಏಕಾಂಗಿ ಜೀವನ ಮಾಡುತ್ತಿದ್ದಾರೆ..

Advertisements
Advertisements

ಈ ಅಜ್ಜಿಗೆ‌ ಕಿಮಿ ಸರಿಯಾಗಿ ಕೇಳಿಸದ್ದಿದ್ರು ನಾಟಿ ಕೋಳಿಗಳ ಮೋಟೆಯನ್ನ ಮಾರಾಟ ಮಾಡುತ್ತಾ ತಮ್ಮ ಹೋಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ.. ಇನ್ನೂ ಇದರ ಜೊತೆಗೆ ಇರುವ ಒಂದಷ್ಟು ತುಂಡು ಭೂಮಿಯಲ್ಲಿ ಬೇಸಾಯ ಕೂಡ ಮಾಡುತ್ತಿದ್ದಾರೆ ಈ ನಿಂಗಮ್ಮ ಅಜ್ಜಿ.. ಪ್ರತಿನಿತ್ಯ 8 ರಿಂದ 10 ಕೋಳಿ ಮೋಟೆಗಳನ್ನ ಅದರಲ್ಲಿ ಒಂದು ಮೊಟ್ಟೆಗೆ 15 ರೂಪಾಯಿ ಬೆಲೆಗೆ ಮಾರಾಟ ಮಾಡುತ್ತಾ ತನ್ನ ಕೈಲಾದ ಕೆಲಸಗಳನ್ನ ಮಾಡಿಕೊಂಡು ಯಾರಿಗೂ ಭಾರ ಆಗದ ರೀತಿಯಲ್ಲಿ ಜೀವನ ಮಾಡುತ್ತಿದ್ದಾರೆ..

ಈಗಿನ ಕಾಲದಲ್ಲಿ ನಮ್ಮ ಜನರಿಗೆ ಏನಾದರೂ ಉಚಿತವಾಗಿ ಸಿಕ್ಕಿದರೆ ಸಾಕು ಸರ್ಕಾರ ಯಾವ ಯೋಜನೆಯನ್ನ ಹೇಗೆ ಪಡೆದುಕೊಳ್ಳುವುದು ಎಂದು ಯೋಚನೆ ಮಾಡುವುದರಲ್ಲಿ ಸಮಯ ಕಳೆದು ಜೀವನ ಕಷ್ಟ ಅಂತಾರೇ ಇಂತವರ ನಡುವೆ ಯಾವುದೇ ವೃದ್ಧಾಪ್ಯ ವೇತನ ವಿಧವ ವೇತನ ಆ ಭಾಗ್ಯ ಮತ್ತು ಈ ಭಾಗ್ಯ ಎಂದು ತಲೆ ಕೆಡಿಸಿಕೊಳ್ಳದೆ ತನ್ನ ಕೈಯಲ್ಲಿ ಹೋಗುವವರಿಗೂ ಕಷ್ಟಪಟ್ಟು ದುಡಿದು ಬದುಕು ತೆನೆ ಎನ್ನುವ ಈ ಅಜ್ಜಿಯ ಛಲವನ್ನು ನಾವು ಮೆಚ್ಚಲೇಬೇಕು.. ಸ್ನೇಹಿತರೆ ಈ ಅಜ್ಜಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..