Advertisements

ಅಪ್ಪು ಮನೆ ಬಳಿ ಬಂದ ಅಭಿಮಾನಿಗಳಿಗೆ ಯುವರಾಜ್ ಕುಮಾರ್ ಎಂಥಹ ಕೆಲಸ ಮಾಡಿದ್ದಾರೆ ನೋಡಿ.!

Cinema

ಸಮಸ್ತೆ ಸ್ನೇಹಿತರೆ, ನಟ ದಿ’ವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ದೈ’ಹಿಕವಾಗಿ ನಮ್ಮೊಂದಿಗೆ ಅವರು ಇಲ್ಲವಾಗಿ ಸುಮಾರು ಮೂರು ತಿಂಗಳು ಕಳೆದೆ ಹೋಗಿವೆ.. ಈಗಾಗಲೇ ಪುನೀತ್ ರಾಜ್‍ಕುಮಾರ್ ಅವರು ಅವರ ಸ’ಮಾಧಿ ಬಳಿ ಪ್ರತಿದಿನ ಲಕ್ಷಾಂತರ ಅಭಿಮಾನಿಗಳು ಬಂದು‌ ಅಪ್ಪ ಅವರ ಸ’ಮಾಧಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.. ಅಪ್ಪು ಅವರ ಸ’ಮಾಧಿಯನ್ನ ನೋಡಲು ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಅಪ್ಪು ಅವರ ಸ’ಮಾಧಿ ಬಳಿ ಬರುತ್ತಿದ್ದಾರೆ.. ಇದೀಗ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಮನೆಯ ಮುಂದೆ ಬಂದಾಗ ಯುವರಾಜ್ ಕುಮಾರ್ ಅವರು ಏನ್ ಮಾಡಿದ್ದಾರೆ ಅಂತ ಗೊತ್ತೇ.. ‌

Advertisements
Advertisements

ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅ’ಗಲಿಕೆಯ ನಂತರ ಅನುಮಾನಿಗಳು ತಮ್ಮ ಪ್ರೀತಿಯ ನಟ ಇ’ನ್ನಿಲ್ಲ ಎನ್ನುವ ಸುದ್ದಿ ಕಂಗಾಲಗುವಂತೆ ಮಾಡಿತು.. ಇನ್ನು ಅದೆಷ್ಟೋ ಅಭಿಮಾನಿಗಳು ಅಪ್ಪು ಅವರನ್ನ ತಮ್ಮ ಹಾರೈದ್ಯಾ ದೈವದಂತೆ ಮನೆಯಲ್ಲಿ ಪೋಟೋ ಇಟ್ಟು ಪೂಜೆ ಮಾಡ್ತೀದ್ದಾರೆ.. ಇಂತಹಾ ಅಪರೂಪದ ವ್ಯಕ್ತಿಯನ್ನ ಕಳೆದುಕೊಂಡು ಈಗ ಕರುನಾಡು ನಿಜಕ್ಕೂ ಕ’ಣ್ಣೀರು ಹಾಕಿದೆ.. ಈಗ ಅಪ್ಪು ಹೋದ ಬಳಿಕ ದೊಡ್ಮನೆ ನಟರು ಅಭಿಮಾನಿಗಳನ್ನ ಸಂಭಾಳಿಸಲು ಸಾಕಷ್ಟು ಪ್ರಯತ್ನ ಮಾಡ್ತೀದ್ದಾರೆ.. ಯಾಕೆಂದ್ರೆ ಅಪ್ಪು ಅವರನ್ನ ಅಭಿಮಾನಿಗಳು ಈಗ ದೊಡ್ಮನೆಯ ನಟರಲ್ಲಿ ಕಾಣುತ್ತಿದ್ದಾರೆ.. ಈ ಪೈಕಿ ನಟ ಶಿವಣ್ಣ ಅವರು ಅಪ್ಪು ಅವರ ಹಲವು ಯೋಚನೆಯನ್ನ ಸಾಕಾರಗೊಳಿಸಲು ಮುಂದಾಗಿದ್ದಾರೆ.. ಅವರನ್ನ ಬಿಟ್ಟರೆ ದೊಡ್ಮನೆಯ ನಟ ಯುವರಾಜ್ ಕುಮಾರ್ ಅವರು ಈಗ ಅಪ್ಪು ಅವರ ಆದಿಯಲ್ಲಿ ನಡೆಯುತ್ತಿದ್ದಾರೆ.. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇದೇ..

ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು ಯುವರಾಜ್ ಕುಮಾರ್ ಅವರಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನ ಕಾಣುವ ಪ್ರಯತ್ನ ಮಾಡುತ್ತಿದ್ದಾರೆ.. ಅಪ್ಪು ಇದ್ದಾಗ ಮನೆಯ ಬಳಿ ಯಾರೆ ಅಭಿಮಾನಿಗಳು ಬಂದರೂ ಕೂಡ ಅವರನ್ನ ಪ್ರೀತಿಯಿಂದ ಕಾಣುತ್ತಿದ್ದರು.. ಹಾಗೇಯೇ ಮನೆಯ ಬಳಿ ಬಂದ ಅಪ್ಪು ಅಭಿಮಾನಿಗಳಿಗೆ ಸಂಧಿಸಿದ ಯುವರಾಜ್ ಕುಮಾರ್ ಅವರು ಅವರ ಕೋರಿಕೆ ಮತ್ತು ಬೇಡಿಕೆಗಳಿಗೆ ಸ್ಪಂಧಿಸುತ್ತಿದ್ದಾರೆ.. ಇನ್ನು ಈ ರೀತಿಯ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಹಾಗಿದೆ.. ಅಪ್ಪು ಹೋದ ಬಳಿಕ ಯುವರಾಜ್ ಕುಮಾರ್ ಅವರನ್ನೇ ಅಪ್ಪು ರೂಪದಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.. ನಿಮ್ಮ ಪ್ರಕಾರ ಅಪ್ಪು ಸ್ಥಾನವನ್ನ ಯುವರಾಜ್ ಕುಮಾರ್ ಅವರು ತುಂಬುತ್ತಾರಾ ಕಾಮೆಂಟ್ ಮಾಡಿ..