Advertisements

ಸರಿಗಮಪ ಚಾಂಪಿಯನ್ ಶಿಪ್ ವಿನ್ನರ್ ಆದ ಟೀಮ್ ನಂದಿತ ರವರಿಗೆ ಸಿಕ್ಕ ಹಣ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿ ಯಾವುದೇ ಕಾರ್ಯಕ್ರಮವನ್ನ ನಡೆಸಿ ಕೊಟ್ಟರು ಆ ಕಾರ್ಯಕ್ರಮ ಅದ್ಬುತವಾಗಿ ಇರುತ್ತದೆ.. ಅಷ್ಟೇ ಜನಪ್ರಿಯತೆ ಪಡೆದುಕೊಂಡಿರುತ್ತದೆ.. ಅದೇರೀತಿ ಸರಿಗಮಪ ಚಾಂಪಿಯನ್ ಕೂಡ.. ಹೌದು ಈ ಬಾರಿಯ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಿದ್ದರು.. ಆಗಿದ್ರೆ ಆ ಆರು‌ ತಂಡಗಳಲ್ಲಿ ಬಹುಮಾನದ ಜೊತೆಗೆ ಟ್ರೋಫಿ ಯಾರಾ ಪಲಾಗಿದೆ ಅ‌ಂತ ನೋಡೋಣ ಬನ್ನಿ..

[widget id=”custom_html-2″]

ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಆರು ತಂಡಗಳು ಭಾಗವಹಿಸಿದ್ದರು.. ಅದರಲ್ಲಿ ನಂದಿತ ತಂಡ, ಹೇಮಂತ್ ತಂಡ, ಅನುರಾಧಾ ಭಟ್ ತಂಡ, ಲಕ್ಷ್ಮೀ ನಾಗರಾಜ್ ತಂಡ,‌ ಹಾಗೇಯೇ ನಾಗರಾಜ್ ತಂಡ, ಒಟ್ಟು ಆರು ತಂಡಗಳು ಭಾಗಿಯಾಗಿದ್ದವು,

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇದರಲ್ಲಿ ಒಂದೊಂದು ತಂಡದಲ್ಲಿ ಆರು ಜನ ಇರುತ್ತಿದ್ದರು.. ಅವರಿಗೆ ಒಬ್ಬೊಬ್ಬ ಮೆಂಟರ್ ಗಳನ್ನ ನೇಮಕ ಮಾಡಲಾಯಿತು.. ಅವರು ಯಾವರೀತಿ ಗೈಡ್ ಮಾಡ್ತಾರೋ ಅದೇರೀತಿ ಆ ಆರು ಜನ ಸ್ಪರ್ಧಿಗಳು ಕೂಡ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಬೇಕಾಗಿತ್ತು.. ಅದೇರೀತಿ ಪೈನಲ್ ಗೆ ಮೂರು ತಂಡಗಳು ಮಾತ್ರ ಆಯ್ಕೆ ಆದ್ರೂ, ಈ ಆರು ಜನ ಟೀಮ್ ಗಳಲ್ಲಿ ಮೂರು ತಂಡ ಆಯ್ಕೆಯಾಗಿದ್ದು ಆ ತಂಡ ಯಾವುದು ಅಂದ್ರೆ ನಂದಿತ ತಂಡ, ಅನುರಾಧಾ ಭಟ್ ತಂಡ, ಹಾಗು ನಾಗರಾಜ್ ಅವರ ತಂಡ, ಸರಿಗಮಪದಲ್ಲಿ ಪೈನಲ್ ಗೆ ಸೆಲೆಕ್ಟ್ ಆಗುತ್ತದೆ.. ಇನ್ನು ಉಳಿದಂತೆ ಮೂರು ತಂಡಗಳು ಸರಿಗಮಪ ಗ್ಯಾಂಡ್ ಪಿನಾಲೆಯಿಂದ ಹೊರ ಉಳಿಯುತ್ತದೆ.. ಅದರಲ್ಲಿ ಮೊದಲನೇ ಮತ್ತು ಎರಡನೇ ಹಾಗು ಮೂರನೇ ಬಹುಮಾನವನ್ನ ಈ ಮೂರು ತಂಡಗಳು ಪಡೆದುಕೊಂಡಿದೆ..

[widget id=”custom_html-2″]

ಅದರಲ್ಲಿ ಮೂರನೇ ಸ್ಥಾನವನ್ನ ಪಡೆದುಕೊಂಡಂತಹ ತಂಡ ಯಾವುದು ಅಂದ್ರೆ ನಾಗರಾಜ್ ತಂಡದವರು.. ಹೌದು ನಾಗರಾಜ್ ತಂಡದವರು ಮೂರನೇ ಸ್ಥಾನವನ್ನ ಪಡೆದುಕೊಂಡು ಜೊತೆಗೆ ಎರಡನೇ ಸ್ಥಾನವನ್ನ ಅನುರಾಧಾ ಭಟ್ ಪಡೆದುಕೊಂಡರೆ, ಮೊದಲ ಸ್ಥಾನವನ್ನ ನಂದಿತ ಅವರ ತಂಡ ಪಡೆದುಕೊಂಡಿದೆ.. ಈ ತಂಡಕ್ಕೆ ಸರಿಗಮಪ ಸೀಸನ್ ವಿನರ್ ಟ್ರೋಫಿಯ ಜೊತೆಗೆ ಕ್ಯಾಶ್ ಪ್ರೈಸ್ ಕೂಡ ಕೊಡಲಾಗಿದೆ.. ಹೌದು 30 ಲಕ್ಷ ರೂಪಾಯಿ ಬಹುಮಾನವನ್ನ ಮೊದಲ ವಿಜೇತ ತಂಡಕ್ಕೆ ನೀಡಲಾಗಿದೆ.. ಎರಡನೇ ವಿಜೇತ ತಂಡಕ್ಕೆ 20 ಲಕ್ಷ ಬಹುಮಾನವನ್ನ ನೀಡಲಾಗಿದೆ.. ಸ್ನೇಹಿತರೆ ನಿಮ್ಮ ಪ್ರಕಾರ ಯಾವ ತಂಡ ಸರಿಗಮಪ ಚಾಂಪಿಯನ್ ಶಿಪ್ ನಲ್ಲಿ ಗೆಲ್ಲಬೇಕಾಗಿತ್ತು ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-2″]