ನಮಸ್ತೆ ಸ್ನೇಹಿತರೆ, ಆಗಿನ ಕಾಲದಲ್ಲಿ ಮದುವೆ ಎಂದರೆ ಸಾಕು ಗಂಡು ಹೆಣ್ಣಿನ ಮನೆಯಲ್ಲಿ ಹಬ್ಬದ ರೀತಿ ಇರುತ್ತಿತ್ತು.. ಈಗಿನ ಕಾಲದಲ್ಲಿ ಮದುವೆಯಾಗದೆ ಬ್ಯಾಚುಲರ್ ಆಗಿ ಇದ್ದರೆ ಸಾಕು ಎಷ್ಟೋ ಚೆನ್ನಾಗಿರುತ್ತಿತ್ತು ಅನಿಸುತ್ತದೆ. ಯಾಕೆಂದರೆ ಈಗಿನ ಕಾಲದಲ್ಲಿ ಒಬ್ಬರ ಜೊತೆ ಮದುವೆಯಾಗಿ ನೆಮ್ಮದಿಯಿಂದ ಸಂಸಾರ ನಡೆಸುವುದೇ ಕಷ್ಟಕರವಾಗಿ.. ಅಂತ್ರದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವ್ಯಕ್ತಿ ಮಾತ್ರ ಎಷ್ಟು ಹಡಗಿಯರನ್ನ ಮದುವೆಯಾಗಿದ್ದಾನೆ ಗೊತ್ತಾ? ನೋಡಿದ್ರೇ ಆಶ್ಚರ್ಯ ಪಡ್ತೀರಾ.. ಈ ಭೂಪ ಬರೋಬ್ಬರಿ 39 ಹುಡುಗಿಯನ್ನ ಮದುವೆಯಾಗಿದ್ದಾನೆ. ಈತನಿಗೆ ಈಗ ಎಷ್ಟು ಜನ ಮಕ್ಕಳು ಮೊಮ್ಮಗಳು ಇದ್ದಾರೆ ಗೊತ್ತಾ? ಹೌದು ಸ್ನೇಹಿತರೆ ಈ ಭೂಪ ಸುಮಾರು 39 ಹುಡುಗಿಯರನ್ನ ಮದುವೆಯಾಗಿ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ದೊಡ್ಡ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾನೆ.. ಇನ್ನೂ ಈ ವ್ಯಕ್ತಿಯ ಹೆಸರು ಜಿಯಾನ್..
[widget id=”custom_html-2″]

ಭಾರತದ ಗಡಿಭಾಗದಲ್ಲಿ ಇರುವ ಬಿಜೋರಾ ರಾಜ್ಯದ ಜಿಯಾನ್ 1959 ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಮದುವೆ ಆದರು. ಅನಂತರ ಮದುವೆಯ ಸೇರಿಮಳೆಯನ್ನು ಮುಂದುವರೆಸಿ ಒಟ್ಟಾರೆಯಾಗಿ ಈ ವ್ಯಕ್ತಿ ಬರೋಬ್ಬರಿ 39 ಹುಡುಗಿಯರನ್ನು ಮದುವೆಯಾಗಿದ್ದು ಈತನಿಗೆ 96 ಜನ ಮಕ್ಕಳು ಹಾಗೂ ಹತ್ತಾರು ಜನ ಮೊಮ್ಮಕ್ಕಳು ಇದ್ದು. ಜಿಯಾನ್ ಕುಟುಂಬದಲ್ಲಿ 84 ಸದಸ್ಯರು ಇದ್ದಾರೆ. ಜಿಯಾನ್ 1978 ರಲ್ಲಿ ಒಂದೇ ವರ್ಷದಲ್ಲಿ 13 ಹುಡುಗಿಯರನ್ನ ಮದುವೆಯಾಗಿ ಒಂದೇ ಬಾರಿಗೆ ಆತನ 12 ಹೆಂಡತಿಯರು ಗ’ರ್ಭ ಧರಿಸುವಂತೆ ಮಾಡಿದ್ದಾನೆ ಅನ್ನೋದು ಮತ್ತೊಂದು ವಿಶೇಷತೆ ಅಂತಾನೇ ಹೇಳಬಹುದು. ತಾನು ಮದುವೆಯಾದ 39 ಜನ ಹೆಂಡತಿಯರು ಜಿಯಾನ್ ಜೊತೆ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನ ನಡೆಸುತ್ತಿದ್ದಾರೆ.. ಜಿಯಾನ್ ನಾಲ್ಕು ಅಂತಸ್ತಿನ ಮನೆ ಹೊಂದಿದ್ದು ಅದರಲ್ಲಿ ನೂರು ರೂಮುಗಳನ್ನು ವಿಂಗಡನೆ ಮಾಡಿ ಎಲ್ಲಾರು ಕೂಡ ಒಂದೇ ಮನೆಯಲ್ಲಿ ವಾಸವಿದ್ದಾರೆ.
[widget id=”custom_html-2″]

ಆದರೆ ಇದರಲ್ಲಿ ಮತ್ತೊಂದು ಆಶ್ಚರ್ಯ ಎನೆಂದರೆ ಇಷ್ಟು ಜನ ಇರುವ ಮನೆಯಲ್ಲಿ ಒಂದೇ ಅಡುಗೆ ಮನೆ.. ಇನ್ನೂ ಈ ದೊಡ್ಡ ಕುಟುಂಬಕ್ಕೆ ಪ್ರತಿನಿತ್ಯ ಅಡುಗೆ ಮಾಡಲು ಎಷ್ಟು ತರಕಾರಿ ಬೇಕಾಗುತ್ತದೆ ಗೊತ್ತಾ.. ದಿನಕ್ಕೆ 94 ಕೇಜಿ ಅಕ್ಕಿ, 59 ಕೇಜಿ ತರಕಾರಿ ಒಂದು ದಿನದ ಅಡುಗೆಗೆ ಬೇಕಾಗುತ್ತದೆ.. ಇನ್ನೂ ಜಿಯಾನ್ ಹೆಂಡತಿಯರು ಅಡುಗೆ ಕೆಲಸ ಮಾಡಿದರೆ ಅವರ ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಮನೆಯನ್ನು ಕ್ಲೀನ್ ಮಾಡುವುದು ಹಾಗೂ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನ ಮಾಡುತ್ತಿರುತ್ತಾರೆ. ಇನ್ನೂ ಆ ಮನೆಯ ಗಂಡು ಮಕ್ಕಳು ಹೊರಗಡೆ ತಮ್ಮ ಜಮೀನಿನಲ್ಲಿ ವ್ಯವಸಾಯ ಹಾಗೂ ಹಸುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ..
[widget id=”custom_html-2″]

ಇನ್ನೂ 39 ಹುಡುಗಿಯರನ್ನ ಮದುವೆಯಾಗಿದ್ದ ಜಿಯಾನ್, ಮತ್ತೆ ಮದುವೆಯಾಗಲು ಹುಡುಗಿಯರು ಸಿಕ್ಕರೆ ಮತ್ತೆ ಮದುವೆಯಾಗಲು ನಾನು ರೆಡಿ ಇದ್ದೇನೆ ಎಂದು ಹೇಳುತ್ತಿದ್ದಾರೆ. ಜಿಯಾನ್ ಕುಟುಂಬದಿಂದಾಗಿ ಈಗ ಈ ಹಳ್ಳಿ ಒಂದು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿದೆ.. ಅಲ್ಲದೆ ಈ ಅಭಿವ್ಯಕ್ತ ಕುಟುಂಬವನ್ನು ನೋಡಲು ದೇಶ ವಿದೇಶದಿಂದ ನಾನಾ ಭಾಗಗಳಿಂದ ಜನರು ಜಿಯಾನ್ ಇರುವ ಹಳ್ಳಿಗೆ ಪ್ರವಾಸಕ್ಕಾಗಿ ಬರುತ್ತಾರೆ. ಹಾಗೆ ಪ್ರಪಂಚದ ಅತಿದೊಡ್ಡ ಕುಟುಂಬ ಎಂಬ ಬಿರುದು ಕೂಡ ಜಿಯಾನ್ ಪಡೆದಿದ್ದಾರೆ.. ಸ್ನೇಹಿತರೆ ಏನೇ ಆದರೂ ಜಿಯಾನ್ 39 ಹುಡುಗಿಯರನ್ನ ಮದುವೆಯಾಗಿ ಅವರ ಜೊತೆ ಸಂತೋಷದಿಂದ ಜೀವನ ನಡೆಸುತ್ತಿರುವುದು ನಿಜಕ್ಕೂ ಗ್ರೇಟ್ ಅಂತಲೇ ಹೇಳಬಹುದು.. ಅಲ್ಲದೆ ಒಂದೇ ಮನೆಯಲ್ಲಿ 184 ಜನ ಅನ್ಯೊನ್ಯವಾಗಿ ಜೀವನ ಮಾಡುತ್ತಿರುವುದು ಈ ಕುಟುಂಬದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..